ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಧಿಯಲ್ಲಿ-‘ಜೋಗಿಮನೆ’

ಜೋಗಿ ನಮ್ಮೆಲ್ಲರ ಕೈ ಬಿಟ್ಟರು ಎನ್ನುವಾಗಲೇ ಇಲ್ಲೊಂದು ಸಂತಸದ ಸುದ್ದಿ ಇದೆ. ಜೋಗಿಮನೆಯಿಂದ ಹೊರ ಬಿದ್ದ ಜೋಗಿ ‘ಅವಧಿ’ ಯಲ್ಲಿ ಅಂಕಣ ಆರಂಭಿಸಲಿದ್ದಾರೆ. ಅಂಕಣದ ಹೆಸರು ಅದೇ- ಜೋಗಿಮನೆ. ಇಷ್ಟು ಹೇಳಿ ಸಂತೋಷ ಆಯ್ತಾ ಅನ್ನುವ ನೋಟ ಬೀರಿದ್ದಾರೆ. ಆದರೂ ಅವಧಿ ಹೇಳುವುದು ಇಷ್ಟೇ. ಜೋಗಿಮನೆಯೇ ಇರಲಿ. 

‍ಲೇಖಕರು avadhi

14 April, 2008

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading