ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕಾರಂತರ ಜೊತೆ ಮಾತನಾಡಲು ಬನ್ನಿ..

karantha9

ಸಾಲಿಗ್ರಾಮದಲ್ಲಿ ಈಗ ಶಿವರಾಮ ಕಾರಂತರ ಸ್ಮೃತಿ ಚಿತ್ರ ಶಾಲೆ ಎಲ್ಲರ ಗಮನವನ್ನೂ ಸೆಳೆಯುತ್ತಿದೆ

ತುಂಟ ಕವಿ ಬಿ ಆರ್ ಲಕ್ಷ್ಮಣ ರಾವ್ ಅವರು ತಮ್ಮ ಕುಟುಂಬದೊಡನೆ ಅಲ್ಲಿಗೆ ಭೇಟಿ ನೀಡಿದ್ದರು

ಅವರು ಕ್ಲಿಕ್ಕಿಸಿದ ಫೋಟೋಗಳು ಇಲ್ಲಿವೆ 

karantha1
karantha2
karantha3
karantha4 karantha5 karantha6 karantha7 karantha8

‍ಲೇಖಕರು Avadhi

2 May, 2016

2 Comments

  1. Lakshmi H Kurki

    Channagive sir.

  2. Sangeeta Kalmane

    ಒಪ್ಪವಾಗಿ ಉಟ್ಟ
    ನೆರಿಗೆಯ ಮಿರಿ ಮಿರಿ
    ಬಿಳಿ ಪಂಚೆ
    ತುಂಬು ತೋಳಿನ
    ಗರಿ ಗರಿ
    ಉದ್ದ ನಿಲುವಂಗಿ
    ಅದಕೊಪ್ಪುವ ಮೀಸೆ
    ಮಸ್ತಕದ ಕೂದಲೂ ಬಿಳಿ
    ಶಾಂತ ಸ್ವರೂಪಿ
    ವೃದ್ದಾಪ್ಯಕ್ಕೆ ಆಸರೆಯೇ ಕೋಲು
    ಸೆಟೆದು ಸೊಂಟಕ್ಕೆ ಕೈ ಇಕ್ಕಿ
    ಮುಖದಲ್ಲಿ
    ತಿಳಿ ಮಂದಹಾಸ
    ನಿಂತ ಭಂಗಿ
    ಹೊಸ ಚಪ್ಪಲಿ ಮೆಟ್ಟಿ
    ಎಲ್ಲಿಗೊ ಹೊರಟಂತಿದೆ
    ಅಥವಾ ಈಗಿನ
    ಸೆಲ್ಫಿ ಖಯಾಲಿಗೆ
    ನೀವೂ ತಲೆ ಬಾಗಿ
    ಒಂದು ಪೋಸು ಕೊಡಲು
    ನಿಂತಿರಬಹುದೆ?
    ಒಮ್ಮೆ ಹೇಳಿಬಿಡಿ
    ಕಾರಂತಜ್ಜ!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading