ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಅವಧಿ' ನನ್ನ ಊಟ ತಿಂಡಿ…

ಜರ್ಮನಿಯಿಂದ ವಿವೇಕ ರೈ

‘ಅವಧಿ’ಯ ಬಗ್ಗೆ ವಿಜಯ ಕರ್ನಾಟಕದಲ್ಲಿ ನಿಜವಾದ ಒಳ್ಳೆಯ ಮಾತುಗಳನ್ನು ಬರೆದಿದ್ದಾರೆ. ಕರ್ನಾಟಕದ ಹೊರಗಿರುವ ನನಗಂತೂ ಇದು ಊಟ ತಿಂಡಿಯಷ್ಟೇ ಅನಿವಾರ್ಯ ಆಗಿಬಿಟ್ಟಿದೆ.
ದಿನಾ ಬೆಳಗ್ಗೆ ಹೆಚ್ಚಿನ ಕನ್ನಡ ಪತ್ರಿಕೆಗಳ ಇ -ಆವೃತ್ತಿ ಓದುತ್ತೇನೆ. ಆದರೆ ‘ಅವಧಿ ‘ಕೊಡುವ ಮಾಹಿತಿ ,ದೃಶ್ಯ ದಾಖಲೆಗಳು ,ಹೊಸ ಸಂಗತಿಗಳು ಅಲ್ಲಿ ಸಿಗುವುದಿಲ್ಲ. ಜೊತೆಗೆ ಅವಧಿಯ ಕೊಂಡಿಯ ಮೂಲಕ ನನಗೆ ಗೊತ್ತಿಲ್ಲದ ಅನೇಕ ಅಡಗುತಾಣಗಳಿಗೆ ಇ-ಸಂಚಾರ ಮಾಡಿ ರೋಮಾಂಚನ ಹೊಂದಿದ್ದೇನೆ
ಹಾಗಾಗಿ ಅವಧಿಯ ಕಾರಣವಾಗಿ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಕರ್ನಾಟಕದ ಮಹತ್ವದ ಯಾವ ಆಗುಹೋಗುಗಳಿಂದಲೂ ನಾನು ವಂಚಿತ ಆಗಿಲ್ಲ.

‍ಲೇಖಕರು avadhi

2 December, 2009

3 Comments

  1. prakash hegde

    ನಮ್ಮನೆಗೆ ಪೇಪರ್ ತಡವಾಗಿ ಬರುತ್ತದೆ.
    ಮೊದಲು ನೋಡುವದು “ಅವಧಿ”
    ಅವಧಿ ಇನ್ನಷ್ಟು ವೈವಿಧ್ಯಮಯವಾಗಲಿ…
    ಅವಧಿಗೆ ಶುಭಾಶಯಗಳು..

  2. ಅಪಾರ

    ಹೌದು. ಅವಧಿ ಕನ್ನಡ ಬ್ಲಾಗ್‌ಲೋಕದ ಕಂಟ್ರೋಲ್‌ ರೂಮಿನಂತಿದೆ. ಸಾಹಿತ್ಯ ಸಂಸ್ಕೃತಿ ಲೋಕಕ್ಕೆ ಕಿಟಕಿಯಂತಿದೆ. ಅದು ನಿರ್ವಹಿಸುತ್ತಿರುವ ಪಾತ್ರ ಮಹತ್ದದ್ದು. ಶುಭಾಶಯಗಳು.
    ~ಅಪಾರ

  3. Natraj.S

    I read about ‘AVADHI’ in the newspaper and couldn’t resist my curiosity to immerse myself in the blog. It’s simply superb….. When I read about it, I thought the author was only eulogizing it. But, the blog is truly amassing.
    KUDOS TO AVADHI.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading