ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹ್ಯಾಂಡ್ ಪೋಸ್ಟ್ ಗೆ ದಾರಿ ಯಾವುದು..?

jayaramachari

ಜಯರಾಮಾಚಾರಿ 

ತೇಜಸ್ವಿ ಯಾರನ್ನೆಲ್ಲ ಸೆಳೆದಿಲ್ಲ!!
ನಾಲ್ಕು ದಿಕ್ಕೆಟ್ಟ ಹುಡುಗರು (ನಾನು ಚೇತನ್ ಮಂಜ ರಘು) ಅವರನ್ನು ಹುಡುಕುತ್ತ ನಿರುತ್ತರದೆಡೆಗೆ ಹೊರಟಿದಾಗ ಮಾಡಿದ ಚಿತ್ರೀಕರಣ.
ರಾಜೇಶ್ವರಿ ಮೇಡಂ ಹೇಳಿದ ಮುಕ್ಕಾಲ್ ಕೆ.ಜಿ.ಲವ್ ಸ್ಟೋರಿ, ಕಾಡು ಕಳೆದುಹೋದ ದುಃಖ.
ವಾಪಸ್ಸು ಬರಬೇಕಾದರೆ ಹಲವು ಪ್ರಶ್ನೆಗಳು ಸ್ಮಶಾನ ಮೌನ ಹಾಗೂ ಬೇಲೂರಿನ ಡಾಬದಲ್ಲಿ ಸಿಕ್ಕ “ಶಿಲ್ಪ ಚಿಕನ್ ಪ್ರೈ”ಎಂಬ ಹೊಸ ಡಿಸ್ಸು!

ನೀವೇ ನೋಡಿ..

ತೇಜಸ್ವಿ ಫೋಟೋ: ಈಕವಿ

‍ಲೇಖಕರು Admin

16 February, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading