ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಂತೂ ಇಂತೂ..ಉತ್ತರ ಬಂತು

ಈ ಬಾರಿ ಸಾಕಷ್ಟು ಉತ್ತರಗಳು ಬಂತು. ಒಂದು ರೀತಿಯಲ್ಲಿ ಹಗ್ಗ ಜಗ್ಗಾಟವೇ ಆಯಿತು.
ಆದರೂ ಗೊಂದಲ, ಗೊಂದಲ..
ಹೋಗ್ಲಿ ಬಿಡಿ . ನಿಮಗಂತೂ ಡಿಸೈಡ್  ಮಾಡ್ಲಿಕ್ಕೆ ಆಗಲಿಲ್ಲ.
ಇವರು ಖಂಡಿತಾ ಕೆ ಎಸ್ ಅಶ್ವಥ್ ಅಲ್ಲ.
ಇವರು ‘ಜೋಗದ ಸಿರಿ ಬೆಳಕಿನ’ ಕವಿ ಕೆ ಎಸ್ ನಿಸಾರ್ ಅಹ್ಮದ್
ಮೊದಲು ಸರಿ ಉತ್ತರ ಕೊಟ್ಟವರು ರಾಘವೇಂದ್ರ ಮಹಾಬಲೇಶ್ವರ
ನಂತರ ದೆಹಲಿಯಿಂದ ಡಿ ಪಿ ಸತೀಶ್, ಆ ನಂತರ ರವೀಂದ್ರ ಮಾವಖಂಡ
ಮೊದಲು ಸರಿ ಉತ್ತರ ನೀಡಿದ ರಾಘವೇಂದ್ರ ಅವರಿಗೆ ಅವಧಿ ವತಿಯಿಂದ ಬಹುಮಾನವಿದೆ. ವಿಳಾಸ ಕಳಿಸಿದಲ್ಲಿ ಬಹುಮಾನ ನಿಮ್ಮನ್ನು ಮುಟ್ಟಲಿದೆ.

‍ಲೇಖಕರು avadhi

9 February, 2010

39 Comments

  1. D P Satish

    Is he Prof. K S Nissar Ahmad? Not sure.

  2. b s

    ananthmurthy

    • Praveen Hegde

      ನನ್ನುತ್ತರ, ನಿತ್ಯೋತ್ಸವ ಕವಿ ನಿಸಾರರಿವರು…

    • goutam hegde

      jogada siri belakina ‘NISSAR AHMED’:)

  3. ರವೀಂದ್ರ ಮಾವಖಂಡ

    ಇವರು ನಿತ್ಯೋತ್ಸವದ ನಿಸಾರ್ ಸಾರ್ ಅಲ್ವಾ ……………????????????????

  4. armanikanth

    k.s ashwath

  5. adarsh

    k s ashwath 100%

  6. Praveen

    Prof.Nissar Ahmed….Great poet

  7. Paraanjape

    K.S.ASHWATH

  8. Sushrutha

    KS Ashwath..

  9. RJ

    ಇವರು ಮೊನ್ನೆ ತಾನೆ ನಮ್ಮನ್ನಗಲಿದ ನಟ ಅಶ್ವಥ್ ಅಲ್ವೆ?

  10. ಹರಿ

    K. S. NISAR AHEMAD

  11. aalemane

    no doubt ivaru k.s.ashwath

  12. aalapini

    nisaaaaaaaaaaar!

  13. Ravindra B.C

    who else but Nissar?

  14. jinke subbanna

    nisar ahmed thara kansutte

  15. raj

    ashwath irabahudu

  16. ವಿಜಯರಾಜ್ ಕನ್ನಂತ

    nisaar Ahmed

  17. preethi

    nisaar ahmad

  18. Anantha

    nissar ahmad

  19. yajnesh

    nisar

  20. Anil

    ನೋಡಿದ್ ತಕ್ಷ್ಣ ಅನ್ಸಿದ್ದು ನಿಸಾರ್ ಸರ್ ಅನ್ನು ಅ೦ತ !!
    comments ಒತ್ತಾಯಿಸಿದ್ದು ’ಚಾಮಯ್ಯ ಮೇಷ್ಟ್ರು’ ಅ೦ತ,
    ಕೊನೇಗ್ ಯಾಕೊ ಅನ್ಸ್ತಾ ಇದೆ ’ಜೋಗದ ಸಿರಿ ಬೆಳಕಿನಲ್ಲಿ’ಹಾಡ್ಬೇಕೂ೦ತ !!

  21. sangamesh

    k s ashvath

  22. ಶಿವ

    ನಂಗೂ ನೋಡಿದ ಹಾಗೆ ಅನ್ಸಿದ್ದು ನಿಸಾರ್ ಅಹ್ಮದ್ ಅಂತ.ಆದರೆ ಕಮೆಂಟ್ ಓದಿದಾಗ ಅಶ್ವಥ್ ಇರಬಹುದೇನೋ ಅನ್ಸಿತ್ತು.ಇರಬಹುದೇನೋ!! 🙂

  23. Sahana

    Nisar Ahmad

  24. RJ

    ಅಬ್ಬ! ನಿಸಾರ್ ಅಹ್ಮದ್ ಮತ್ತು ಅಶ್ವಥ್ ಅವರುಗಳು
    ಇಷ್ಟೊಂದು match ಆಗ್ತಾರಂತ ಗೊತ್ತಿರಲಿಲ್ಲ..
    ತುಂಬಾ confusion;
    ಅಷ್ಟೇ illusion!

  25. RJ

    The Best answer would be- K.S..!!!
    🙂

  26. ಶಾರದಾ ನಾಯ್ಕ

    ಬಿರಿಯಾನಿ ಪ್ರಿಯ….

  27. armanikanth

    yaako ivaga nisar annistaaa ideyalla?
    enu maayavoooo enu marmavooo….

  28. Sushrutha

    ಓಹ್.. ನಿಸಾರೇ ಇರ್ಬೇಕು.. :O

  29. Manjunatha

    100% K.S.NISSAR AHMED,,,,,, not Ashwath !!

  30. malathi S

    Both have KS in their names
    🙂
    malathi S

  31. d.s.ramaswamy

    Nisar Ahmed

  32. chethan

    K S ashwath

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading