ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ಓದು :ಅನಿಲ್ ಕವಿತೆ

ಒಂದು ಕವಿತೆ

– ಅನೀಲಕುಮಾರ ಆಲಾಳಮಠ

ನಿನ್ನ ಸನ್ನಿಧಿಯಲಿ ನಿನ್ನ ಕವಿತೆ ನೂರು ನೆನಪು ಚೆಲ್ಲಿತು ಎದೆಯಲಿ ಹಲವು ಹಂಬಲ ಪಲ್ಲವಿಸಿತು ಮನದಲಿ ಒಮ್ಮೆ ನಗು ಮತ್ತೊಮ್ಮೆ ಅಳು ಸಂಭ್ರಮದ ಘಳಿಗೆ ಗೆಳಯನ ಸನ್ನಿಧಿಯಲಿ ಸೋಲುಗಳೆಲ್ಲ ಗೆಲುವಾದವು ಬೆಟ್ಟಗಳೆಲ್ಲ ಮಾಯವಾದವು ಬದುಕ ದಾರಿಯಲಿಲ್ಲ ಅಪನಂಬಿಕೆಯ ಕ್ಷಣಗಳು ಗೆಳಯ ನಿನ್ನ ಹಾಡೊಂದಿರೆೆ ಜೊತೆಗೆ ಬಾಳು ಭಾವಗೀತೆಯಾಯಿತು  ]]>

‍ಲೇಖಕರು G

13 September, 2012

2 Comments

  1. paresh Saraf

    ಬಾಲ ಭಾವಗೀತೆಗೊಳಿಸುವ ಹಂಬಲ ಚೆನ್ನಾಗಿದೆ 🙂

  2. mahesh kalal

    sundar kavithe

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading