ಎ ಎನ್ ಐ ವರದಿಗಾರ, ರಂಗಕರ್ಮಿ ಸುಘೋಷ್ ನಿಗಳೆ ‘ಸ್ನೇಹ ಸಮೂಹ ‘ ತಂಡ ಅಭಿನಯಿಸುವ ಹೇ ರಾಮ್! ನಾಟಕದ ಫೋಟೋಗಳನ್ನು ಕಳಿಸಿಕೊಟ್ಟಿದ್ದಾರೆ. ರಂಗಶಂಕರದಲ್ಲಿ ಇದೇ ಶುಕ್ರವಾರ ಪ್ರಯೋಗವಿದೆ.
ಅಂದ ಹಾಗೆ ಈ ನಾಟಕದ ರಚನೆ ಇನ್ನೊಬ್ಬ ಹಿರಿಯ ಪತ್ರಕರ್ತರದ್ದು. ರಾಜ್ ಟಿ ವಿ ಸುದ್ದಿ ವಿಭಾಗದ ಮುಖ್ಯಸ್ಥ ಅನಂತ ಚಿನಿವಾರ್ ಈ ನಾಟಕ ಬರೆದಿದ್ದಾರೆ.








0 Comments