Athree Book Center ಎಂಬುದರಲ್ಲಿ three ಇದೆ ಅವಧಿಯ ಬಳಗದ ಆತ್ಮೀಯ, ಮಂಗಳೂರಿನ ಅತ್ರಿ ಬುಕ್ ಸೆಂಟರ್ ನ ಜಿ ಎನ್ ಅಶೋಕವರ್ಧನ ತಮ್ಮ ಹುರಿಮೀಸೆಗೆ ಹೆಸರಾದವರು. ತಮ್ಮ ಮೀಸೆ ಪುರಾಣವನ್ನು ಅವರೇ ಬರೆದುಕೊಂಡಿದ್ದಾರೆ.
ಈಗ ನೋಡಿದರೆ ಅವರೊಬ್ಬರೇ ಏಕೆ ಜೊತೆಯ ಇನ್ನಿಬ್ಬರೂ ಮೀಸೆ ಮಹಾರಾಜರೇ. ತಂದೆ ಜಿ ಟಿ ನಾರಾಯಣರಾಯರು ತಮ್ಮ ವ್ಯಕ್ತಿತ್ವವನ್ನೇ ಹುರಿಮಾಡಿಟ್ಟುಕೊಂಡಿದ್ದರು. ಈ ಮೂವರು ವ್ಯಕ್ತಿತ್ವದೊಂದಿಗೆ ತಮ್ಮ ಮೀಸೆಗಳನ್ನೂ ಹುರಿ ಮಾಡಿಟ್ಟುಕೊಂಡಿದ್ದಾರೆ.

ಹುರಿ ಮೀಸೆಯ ಒಡೆಯರು
ನಿಮಗೆ ಇವೂ ಇಷ್ಟವಾಗಬಹುದು…





ಹುರಿಮೀಸೆ ಒಡೆಯರು ಈಗ ಬಿಳಿಮೀಸೆ ಒಡೆಯರು ಆಗಿದ್ದಾರೆ!, ಅವರ ಬ್ಲೋಗ್ ನಲ್ಲಿ ಲೇಖನ ನೋಡಿದಾಗ ಕಳೆದ ೪೦ ವರ್ಷಗಳ ಚಿತ್ರ
ಸ್ಮೃತಿಪಟಲದಲ್ಲಿ ಹಾದುಹೋಯಿತು. ಮೀಸೆ ಭಾವ ಮೀಸೆ ಮಾವ ಆಗಿ, ಈಗ ಹುರಿ ಬಿಳಿ ಮೀಸೆ ಅಜ್ಜ ಆಗಲು ತಯಾರಿ ನಡೆಸಿದ್ದಾರೆ. ಅವಧಿಯಲ್ಲಿ ಸಿದ್ಧಪಡಿಸಿದ ವಿಶೇಷ ಚಿತ್ರ ಬ್ಲಾಗ್ ನಲ್ಲಿ ಇರಲಿಲ್ಲ. ಅವರು ಹೀಗೂ ಇದ್ದರೋ ಎ೦ದು ಆಶ್ಚರ್ಯ ಆಯಿತು. ವ೦ದನೆಗಳು.
ಜಿ೦ಕೆ ಸುಬ್ಬಣ್ಣ, ಪುತ್ತೂರು.
ಜಿಂಕೆಸುಬ್ಬಣ್ಣ ಎಡವಿದ್ದಾರೆ. ಇಲ್ಲ, ಇದು ಅವಧಿ ಸಿದ್ಧಪಡಿಸಿದ ವಿಶೇಷ ಚಿತ್ರವೇನೂ ಅಲ್ಲ. ನನ್ನ ಮದುವೆಯ ಸುಮಾರಿಗೆ (೧೯೮೦) ಅತ್ರಿಗಳು (ಅಶೋಕ, ಆನಂದ, ಅನಂತ) ಮೈಸೂರಿನ ಅತ್ರಿ ಮನೆಯ ಮುಂದೆ ಸಂಗಮಿಸಿದಾಗ ತೆಗೆದ ನಿಜ ಚಿತ್ರವಿದು. ನನ್ನ ಮುದಿತನವನ್ನು ಬಹಳ ಗೌರವಪೂರ್ಣವಾಗಿ ದಾಖಲಿಸಿದ್ದಕ್ಕೆ ಕೃತಜ್ಞತೆಗಳು.
ಅಸಕ್ಕಭಾವ (ಜಿಂಕೆ ಸುಬ್ಬಣ್ಣನಿಗೆ)
In 1998 when I wrote a book called “Koti-Chennya” in English, I went to Atree book shop at Manglore. After glancing over the book, he purchase 25 books from me. There after this mousstche Ahoka vardhan use to drop a post card every year asking for 15 copies of my books. In turn the money i received will be spent for books from his shop. I always wandering why this man retains his moustche though it is not suits to is slim face. It is interesting to know their family tradition. Prof.shiva , Mumbay