ಭಾನುವಾರ ಶಿವಮೊಗ್ಗೆಯಲ್ಲಿ ಅಹರ್ನಿಶಿ ಪ್ರಕಾಶನದಿಂದ ’ಹುದುಗಲಾರದ ದುಃಖ’ ಪುಸ್ತಕ ಬಿಡುಗಡೆಯಾಯಿತು. ವಿಶ್ರಾಂತ ನ್ಯಾಯಾಧೀಶ ನಾಗಮೋಹನ್ ದಾಸ್, ಸ ಉಷಾ, ಎಂ ಎಸ್ ಆಶಾದೇವಿ, ವಿನಯಾ ಒಕ್ಕುಂದ, ಅಕ್ಷತಾ, ಕಡಿದಾಳ್ ಶಾಮಣ್ಣ ಮುಂತಾದವರು ಕಾರ್ಯಕ್ರಮವನ್ನು ಚಂದಗೊಳಿಸಿದರು.
ಕಾರ್ಯಕ್ರಮದ ಕೆಲವು ದೃಶ್ಯಗಳು ನಿಮಗಾಗಿ :

ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
’ಹುದುಗಲಾರದ ದುಃಖ’ ಫೋಟೋ ಆಲ್ಬಂ
ನಿಮಗೆ ಇವೂ ಇಷ್ಟವಾಗಬಹುದು…




0 Comments