ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೂ ಉಂಟು!

“ಪಾಣಿಪಟ್ ಯುದ್ಧ ನಡೆದದ್ದು ಯಾವಾಗ?!”

ಕೊಳಲು

ಡಾ ಡಿ ಟಿ ಕೃಷ್ಣಮೂರ್ತಿ

“ಪಾಣಿಪಟ್ ಯುದ್ಧ ನಡೆದದ್ದು ಯಾವಾಗ?” ಪ್ರಶ್ನೆ ಕೇಳಿ ಹುಡುಗಿ ಅವಾಕ್ಕಾದಳು!!! ಇದು ಎಂಟನೇ ತರಗತಿಯಲ್ಲಿ ಟೀಚರ್ ಕೇಳಿದ ಪ್ರಶ್ನೆಯಲ್ಲ. ಅಥವಾ ಯಾವುದೇ ಕೆಲಸದ ಇಂಟರ್ವ್ಯೂನಲ್ಲಿ ಕೇಳಿದ ಪ್ರಶ್ನೆಯಲ್ಲ. ಹುಡುಗಿ ಎಂ.ಟೆಕ್.ಮಾಡಿದ್ದಾಳೆ !!! ಅಮೆರಿಕಾದಲ್ಲಿ ಸಾಫ್ಟ್ ವೇರ್ ಇಂಜಿನಿಯರ್. ಅಪ್ಪ ಅಮ್ಮ ಕಷ್ಟ ಪಟ್ಟು ಹುಡುಗಿಯನ್ನು ಮದುವೆಗೆ ಒಪ್ಪಿಸಿ, ಹುಡುಗನೊಬ್ಬನನ್ನು ಹುಡುಕಿ ಅವರಿಬ್ಬರನ್ನೇ ಪರ್ಸನಲ್ ಆಗಿ ಮಾತನಾಡಲು ಬಿಟ್ಟಾಗ ,ಹುಡುಗ ಕೇಳಿದ ಮೊದಲ ಪ್ರಶ್ನೆ ಇದು! ಹುಡುಗಿ ಕೆಂಪು ಕೆಂಪಾದಳು !!! ನಾಚಿಕೆಯಿಂದಲ್ಲ. ಸಿಟ್ಟಿನಿಂದ !!! ಈಗಿನ ಕಾಲದಲ್ಲೂ ಇಂಥವರು ಇರುತ್ತಾರ?!!! ಮದುವೆಯಾಗುವುದಕ್ಕೂ,ಪಾಣಿ ಪಟ್ ಯುದ್ಧ ಯಾವಾಗ ನಡೆಯಿತು ಎನ್ನುವುದಕ್ಕೂ ಎಲ್ಲಿಯ ಸಂಬಂಧ!! ಹುಡುಗಿಗೆ ಅರ್ಥವಾಗಲಿಲ್ಲ!!! ನನಗೂ ಅರ್ಥವಾಗಿಲ್ಲ!!!]]>

‍ಲೇಖಕರು G

24 September, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading