ರಾಘವೇಂದ್ರ ಜೋಶಿ

“ಹಾಯ್ಕು” ಅಂದರೇನು?ಅಂತ ಬಹಳಷ್ಟು ಜನ ಕೇಳುತ್ತಿರುವದು ಒಂದು ಒಳ್ಳೆಯ ಬೆಳವಣಿಗೆ.ಹಾಯ್ಕುಗಳ ಬಗ್ಗೆ ಓದುಗರಿಗೆ ಪ್ರೀತಿಯಿದೆ ಎಂಬುದಕ್ಕೆ ಇದುವೇ ಸಾಕ್ಷಿ.ಎಲ್ಲ ಸಾಂಪ್ರದಾಯಿಕ ನಿಯಮಗಳ ಹೊರತುಪಡಿಸಿ ಹೇಳುವದಾದರೆ,ಹಾಯ್ಕು ಯಾವತ್ತೂ ಗುಣವಿಶೇಷಣಗಳನ್ನು ಪ್ರತಿನಿಧಿಸುವದಿಲ್ಲ.ಆಡಂಬರವನ್ನು ನಿರೀಕ್ಷಿಸುವದಿಲ್ಲ.ಬಹುತೇಕ ಹಾಯ್ಕುಗಳಲ್ಲಿ ಕವಿತೆಯ ರಿದಂ ಇರುವದಿಲ್ಲ.ಹಾಯ್ಕುಗಳನ್ನು ಹಾಡಲಾಗುವದಿಲ್ಲ.ಆದರೆ ಅದು ನಾಲ್ಕೈದು ಸರಳ ಶಬ್ದಗಳಲ್ಲಿ ನವಿಲುಗರಿ ಸ್ಪರ್ಶದ ಒಂದು ದೃಶ್ಯ ಕಟ್ಟಿಕೊಡುತ್ತದೆ.ಆ ದೃಶ್ಯ panorama ಇರಬಹುದು,portrait ಇರಬಹುದು ಅಥವಾ ಇನ್ಯಾವುದೋ blurred image ಇರಬಹುದು.ಈ ಎಲ್ಲ ದೃಶ್ಯಗಳನ್ನು ತುರ್ತಿನಲ್ಲಿ ಅನುಭವಿಸಲಾಗದು.Yes,ಹಾಯ್ಕುಗಳು ಮನುಷ್ಯನನ್ನು ಸಂಪನ್ನನನ್ನಾಗಿ ಮಾಡಲೂಬಹುದು..
ತಿರುಗುಣಿ ಬಾಗಿಲು
ತಿರುಗಿಸುತ್ತಿರುವ
ಪೋರಿಗೆ
ತಲೆಕೆಟ್ಟಿದೆ.
ಒಳಹೋಗುತ್ತಿಲ್ಲ
ಹೊರಬರುತ್ತಿಲ್ಲ.
ಜೋಶಿಯವರ ಇನ್ನು ಕೆಲವು ಹೈಕುಗಳು ನಿಮಗಾಗಿ :














So Nice………haikugalu….
ಸರಳ ಸುಂದರ ಹಾಗೂ ಕಚಗುಳಿ ಇಡುವ ಹಾಯ್ಕುಗಳ ಕೊಟ್ಟ ನಿಮಗೆ ಧನ್ಯವಾದಗಳು.
ಹಾಯ್ಕುಗಳು ಇಷ್ಟವಾಗುವುದೇ ಸರಳ ಅಭಿವ್ಯಕ್ತಿಯಿಂದಾಗ. ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು…
Had read them earlier but always pleasure read Joshi’s haiku again and again…
Nice Boss.
ಅಬ್ಬಾ….ಅದ್ಬುತ…ಅಡ್ಡಬಿದ್ದೆ.
Super…
Ondu book thanni joshi .. matte matte ododikke anukoolavagatte
manamuttuvahaagive….
ಖುಷಿಯಾಯ್ತು ಓದಿ! 🙂
ಹಾಯ್ಕು ಗಳೀಗು, ಚುಟುಕು ಕವನಗಳಿಗೂ (ದುಂಡೀರಾಜಾರವು), ಗಾದೆಗಳಿಗು, ಇರುವ ವ್ಯತ್ಯಾಸದ ಬಗ್ಗೆ ವಿವರಿಸ್ತಿರಾ ದಯವಿಟ್ಟು