ನಿಮಗೆ ಓಟದಲ್ಲಿ ಆಸಕ್ತಿ ಹುಟ್ಟಲು ಮುಖ್ಯ ಕಾರಣ ಏನು ಅಂತ ‘ಕನ್ನಡಪ್ರಭ’ದ ಕ್ರೀಡಾ ವರದಿಗಾರ ಸೋಮಶೇಖರ ಪಡುಕೆರೆ ಏಷ್ಯಾಡ್ ನಲ್ಲಿ ದೇಶಕ್ಕೆ ಎರಡು ಚಿನ್ನದ ಪದಕ ತಂದಿತ್ತ ಅಶ್ವಿನಿ ಶೆಟ್ಟಿ ಯನ್ನು ಕೇಳಿದರು ಆಕೆ ಏನು ಹೇಳಿದರು ಗೊತ್ತಾ?
ಚಿಕ್ಕಂದಿನಲ್ಲಿ ದನಗಳನ್ನು ಅಟ್ಟಿಕೊಂಡು ಗದ್ದೆಗೆ ಹೋದಾಗ ಅವು ಅತ್ತಿಂದಿತ್ತ ಓಡುತ್ತಿದ್ದವು. ಅವುಗಳನ್ನು ನಿಯಂತ್ರಿಸುವುದಕ್ಕಾಗಿ ಹಿಂದಿನಿಂದ ಓಡುತ್ತಿದ್ದೆ. ಆಗಲೇ ಓಟದ ಬಗ್ಗೆ ಆಸಕ್ತಿ ಹುಟ್ಟಿತು. ನನ್ನ ಯಶಸ್ಸಿನ ಪಾಲು ಹಸುಗಳಿಗೂ ಸೇರುತ್ತದೆ.






frank answer…. she is a kind of inspiration for the rural folks.
what? To rural folks? Why not for urban folks?
ಅಶ್ವಿನಿಯ ಸಂದರ್ಶನವನ್ನು ಪೂರ್ಣವಾಗಿ ಕನ್ನಡಪ್ರಭದಲ್ಲಿ ಇ-ಪೇಪರಿನಲ್ಲಿ ಓದಿದೆ.ತುಂಬಾ ಸಹಜ ,ಭಾವುಕತೆ ಇಲ್ಲದ ,ಪಕ್ವತೆಯ ಅಶ್ವಿನಿಯ ಮಾತುಗಳನ್ನು ಓದಿ ಅಭಿಮಾನ ಆಯಿತು.ವಾಸ್ತವದ ಸ್ಪಷ್ಟ ಅರಿವು ,ಗುರಿಯ ಕಡೆಗಿನ ನೇರ ನೋಟ -ಹೆಮ್ಮೆ ತರುವವು.ಆಕೆ ಅಡೆತಡೆಗಳನ್ನು ಜಿಗಿದದ್ದು ಆಟದಲ್ಲಿ ಮಾತ್ರ ಅಲ್ಲ, ಬದುಕಿನಲ್ಲೂ ಎನ್ನುವುದು ಒಂದು ಆದರ್ಶ.,