ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹಸಿರಾಗಿ ನಿಂತ ಆರ್ ವಿ ಭಂಡಾರಿ ನೆನಪು..

ಕನ್ನಡ ಪ್ರಜ್ಞೆಯನ್ನು ಕಟ್ಟಿದ, ವೈಚಾರಿಕ ಮನಸ್ಸುಗಳನ್ನು ಬೆಳೆಸಿದ ಡಾ ಆರ್ ವಿ ಭಂಡಾರಿ ಅವರ ನೆನಪು ಸದಾ ಹಸಿರು.

ಆರ್  ವಿ ಭಂಡಾರಿ ಪ್ರತಿಷ್ಠಾನ ಪ್ರತೀ ವರ್ಷ ನಡೆಸುತ್ತಿರುವ ಸಾಹಿತ್ಯ- ಸಾಂಸ್ಕೃತಿಕ ಹಬ್ಬ ಇನ್ನಷ್ಟು ವಿಚಾರದ ದೊಂದಿ ಹತ್ತಲು ಕಾರಣವಾಗುತ್ತದೆ.

ಈ ವರ್ಷ ‘ಮಹಿಳೆ: ಹೊಸ ತಲೆಮಾರು’ ಕುರಿತು ನಡೆಸಿದ ಸಂಕಿರಣ ಹಾಗೂ ಸಾಂಸ್ಕೃತಿಕ ಉತ್ಸವದ ನೋಟ ಇಲ್ಲಿದೆ.

ದೊಡ್ಡ ಸೈಜ್ ನಲ್ಲಿ ಫೋಟೋಗಳನ್ನು ನೋಡಲು ಫೋಟೋ ದ ಮೇಲೆ ಕ್ಲಿಕ್ಕಿಸಿ

‍ಲೇಖಕರು G

17 May, 2011

1 Comment

  1. raju hegade

    ii varsa hogalagalilla endu besaravaguttide.adu mahileyara bagge ittu!-raju hegde

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading