ವೆಂಕಟೇಶ್ ಪ್ರಸಾದ್
ಸಿನಿಮಾ ಕಲಾವಿದ
ಇದೊಂದು ಅದ್ಭುತವಾದ ಸಿನಿಮೋತ್ಸವ. ವೈಯಕ್ತಿಕವಾಗಿ ಸಿನಿಮೋತ್ಸವ ಖುಷಿ ಕೊಟ್ಟಿದೆ.
ಇಲ್ಲಿ ಪ್ರದರ್ಶವಾದ ಸಿನಿಮಾಗಳು ಹೆಚ್ಚಾನು ಹೆಚ್ಚು ಭಾವನಾತ್ಮಕ ಸಿನಿಮಾಗಳಾಗಿವೆ.
ತಾಂತ್ರಿಕ ಅಂಶದ ಕಲಿಕೆಯ ಚಿತ್ರ ಕಡಿಮೆ ಇವೆ.
ವಿದೇಶಿ ಚಿತ್ರಗಳನ್ನು ನೋಡಿದಾಗ ಅಲ್ಲಿಗೆ ಹೋಗಿ ಬಂದ ಅನುಭವವಾಗುತ್ತದೆ.
ಸಿನಿಮಾಗಳು ಸ್ಕ್ರೀನ್ಆಗುತ್ತಿರುವಾಗಲೇ ಅದೇ ಸಮಯದಲ್ಲಿ ಚರ್ಚಾ ಗೋಷ್ಠಿಗಳು ನಡೆಯುತ್ತಿದ್ದರಿಂದ ಕೆಲ ಸಿನಿಮಾಗಳು ಮಿಸ್ ಆಗಿವೆ.
ಬಿಟ್ರೆ ಎವ್ರಿಥಿಂಗ್ ಈಸ್ ಗುಡ್ ಹಿಯರ್.



nimma abhipraya sariyagide prasadravare.