ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹರಿ ಕುಣಿದಾ, ನಮ್ಮ..

6 Comments

  1. ಹೆಚ್.ವಿ.ವೇಣುಗೋಪಾಲ್

    ಬೆರಗು ಗೊಳಿಸುವಂತಿದೆ ಈ ನಾಟ್ಯ ಭಂಗಿ. ನೃತ್ಯದಲ್ಲಿನ ಚಲನೆಯ ವಿಸ್ಮಯವನ್ನು ಹಿಡಿದಿಟ್ಟಿರುವ ಛಾಯಾಚಿತ್ರಕಾರನು ಖಂಡಿತಾ ಮೆಚ್ಚುಗೆಗೆ ಪಾತ್ರನು. ಇದರ ಯಾವ ವಿವರಗಳು ಇದರೊಂದಿಗಿಲ್ಲ. ನೃತ್ಯ ಮಾಡುತ್ತಿರುವವರು ಯಾರು ? ಚಿತ್ರ ತೆಗೆದವರು ಯಾರು ? ಎಲ್ಲಿ ಈ ನೃತ್ಯ ನಡೆಯಿತು? ಎಂದು ತಿಳಿಸಿದ್ದರೆ ಮಹದುಪಕಾರವಾಗುತ್ತಿತ್ತು. ಯಾರಾದರಾಗಿರಲಿ ನೃತ್ಯ ಮಾಡಿದವರಿಗೆ, ಛಾಯಾಚಿತ್ರಕಾರರಿಗೆ ಅಭಿನಂದನೆಗಳು

  2. arundati

    ಭಂಗಿ, ಲಾಲಿತ್ಯ, ಸಂಯೋಜನೆ,ಹಿನ್ನೆಲೆ
    ಅಪೂರ್ವ ವರ್ಣ- ಚಿತ್ರ-ಸ್ಥಬ್ದ-ದೃಶ್ಯ .

  3. avadhi

    ಈ ಫೋಟೋ ಫೆಸ್ ಬುಕ್ ನಿಂದ ಆರಿಸಲಾಗಿದೆ. ಛಾಯಾಗ್ರಾಹಕ ಯಾರು ಎನ್ನುವ ಬಗ್ಗೆ ಸಹಾ ಮಾಹಿತಿಗಾಗಿ ಹುಡುಕಾಡುತ್ತಿದ್ದೇವೆ. ಸಿಕ್ಕ ತಕ್ಷಣ ಪ್ರಕಟಿಸುತ್ತೇವೆ

  4. malathi S

    Very graceful!!!
    🙂
    malathi S

  5. malathi S

    and hats off to the photographer
    🙂
    malathi S

  6. anu belle (b r rao)

    Excellent

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading