ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹರಿವ ನಾಗರ ಉಳಿಸಿದ ಹರಿತ – ಅನು ನುಡಿ

        – ಅನು ಪಾವ೦ಜೆ ಹರಿವ ನಾಗರ ಉಳಿಸಿದ ಹರಿತ ಗರಿಕೆಯ ನಡುವಿ೦ದ ನಾಗರ ಹರಿದು ಮಾಯವಾಯ್ತು… ಅದರ ಹರಿತ ಕಣ್ಣಿನ ಅಲಗು ಮಾತ್ರ ಇನ್ನೂ ಅಲ್ಲೇ ಉಳಿದಿತ್ತು….]]>

‍ಲೇಖಕರು G

16 January, 2012

2 Comments

  1. bharathi

    chendakkide kavana ….

  2. D.RAVIVARMA

    ಅದರ ಹರಿತ ಕಣ್ಣಿನ ಅಲಗು ಮಾತ್ರ ಇನ್ನು ಅಲ್ಲೇ ಉಳಿದಿತ್ತು . ತುಂಬಾ ಮಾರ್ಮಿಕವಾಗಿದೆ. ಚಿಕ್ಕ ಹಾಗು ಚೊಕ್ಕ ಕವನ .ಕನ್ನಡ ಸಾಹಿತ್ಯದಲ್ಲಿ ಹಾವು ವಿಭಿನ್ನ ಹಾಗು ವಿಸಿಸ್ತ ಸನ್ನಿವೇಶಗಳಲ್ಲಿ ತುಂಬಾ ಅರ್ಥಪೂರ್ಣವಾಗಿ ,ಸಂಕೇತ ವಾಗಿ ಬಳಕೆಯಾಗಿದೆ. ಕಾರ್ನಾಡರ ನಾಗಮಂಡಲ, ಕಂಬಾರರ ಕಾವ್ಯಗಳಲ್ಲಿ,ಜನಪದ ಹಾಡುಗಳಲ್ಲಿ, ಶರೀಫಾ.ಅವರ “ಹಾವ ತುಳಿದೇನ ಮಾನಿನಿ ” ಹಾಡಿನಲ್ಲಿ,ಹೀಗೆ, ಹೀಗೆ .,,,,,, ಹುಲಿಷೆಕರ್ ಅವರ “ಹಾವ ಹರದತಾವ ” ನಾಟಕದಲ್ಲಿ ಈ ಹಾಡು ಇಡೀ ನಾಟಕದ ಚಿತ್ರವನ್ನು ಮುಂದಿಡುತ್ತದೆ .
    ” ಚೆಲುವೀ ನಿನ್ನಯ ಮನಸು
    ಬಿಳೀ ಗೋಡೀ ಇದ್ದಂಗಾ
    ಏನೇನು ಕಸರಿಲ್ಲ ಅದರಾಗ
    ಏನೂ ಗೊತ್ತಿಲ್ಲದ ಹುಡಿಗಿ
    ಏನೇನೂ ಆಗ್ಯಳಾ
    ಹರಿದಾಡೋ ಹಾವಿಗೆ ಹಾಲನ್ನು ಕೊಡಾತೀನಿ
    ಬಾರಯ್ಯ ಬಾರೋ ಅಂದಾಳ ”
    ನಾನು ಬಹು ಹಿಂದೆ ಇಲಾಕಲ್ನಲ್ಲಿ ನೋಡಿದ ನಾಟಕದ ಹಾಡು ನೆನಪಿಗೆ ಬಂತು. ಇಲ್ಲಿ ಪ್ರಸ್ತುತ ವೆನಿಸಿದ್ದರಿಂದ ನೆನಪುಮಾಡಿಕೊಂಡೆ.
    ರವಿ ವರ್ಮಾ ಹೊಸಪೇಟೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading