ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಹಂಚಿನಮನಿ’ ಚಿತ್ತಾರ

ಹಾವೇರಿಯ ಹಂಚಿನಮನಿ ಆರ್ಟ್ ಗ್ಯಾಲರಿಯನ್ನು ಸೆಪ್ಟೆಂಬರ್ 22ರಂದು ಉದ್ಘಾಟಿಸಲಾಯಿತು.

ಹಿರಿಯ ಕಲಾವಿದರು ಮತ್ತು ಕಲಾ ವಿಮರ್ಶಕರಾದ ಚಿ.ಸು.ಕೃಷ್ಣಶೆಟ್ಟಿ ಅವರು ಉದ್ಘಾಟಿಸಿದರು.

‘ಅವಧಿ’ಯ ಓದುಗರಿಗಾಗಿ ಉದ್ಘಾಟನೆಯ ಕೆಲ ಫೋಟೋಗಳು ಸತೀಶ್ ಕುಲಕರ್ಣಿ ಅವರ ಸಂಗ್ರಹದಿಂದ ಓದುಗರಿಗಾಗಿ…

 

‍ಲೇಖಕರು avadhi

27 September, 2019

1 Comment

  1. Parameshwarappa Kudari

    ಉತ್ತಮ ಕಾರ್ಯ, ಹಾವೇರಿಗೆ ಬಂದಾಗ ತಪ್ಪದೇ ಭೇಟಿ ನೀಡುತ್ತೇವೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading