ಈಗಷ್ಟೇ ಪ್ರೇಮ ಕಾರಂತರ ಆತ್ಮಕತೆ ‘ಸೋಲಿಸಬೇಡ ಗೆಲಿಸಯ್ಯ’ ಓದಿ ಮುಗಿಸಿದೆ.
ನಾಲ್ಕೈದು ದಿನಗಳಿಂದ ಈ ಪುಸ್ತಕ ಆವರಿಸಿಕೊಂಡುಬಿಟ್ಟಿತ್ತು. ಅವರು ಬದುಕಿನಲ್ಲಿ ಎಷ್ಟೊಂದು ನೋವುಗಳನ್ನು ಅನುಭವಿಸಿದ್ದಾರೆ ಎಂಬುದನ್ನು ಗಮನಿಸಿದರೆ ನಮ್ಮ ನೋವೆಲ್ಲ ತೀರಾ ಕ್ಷುಲ್ಲಕ ಎನಿಸಿಬಿಡುತ್ತದೆ. ಬದುಕನ್ನು ಎದುರಿಸುವ ಧೈರ್ಯ, ಆತ್ಮವಿಶ್ವಾಸ ಮೂಡುತ್ತದೆ. ತಪ್ಪದೆ ಓದಿ.
ಧಾರವಾಡದ ಮನೋಹರ ಗ್ರಂಥಮಾಲೆಯವರು ಪ್ರಕಟಿಸಿದ ಈ ಪುಸ್ತಕಕ್ಕೆ 150 ರೂ.







0 Comments