ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಸೃಷ್ಟಿ ಕಾವ್ಯ ಪುರಸ್ಕಾರ’ಕ್ಕೆ ಆಹ್ವಾನ..

‘ಸೃಷ್ಟಿ’ ಪ್ರತಿಷ್ಠಾನದಿಂದ ಕೊಡ ಮಾಡುವ ‘ಸೃಷ್ಟಿ ಕಾವ್ಯ ಪುರಸ್ಕಾರ-೨೦೨೩ -೨೪ ನೇ ಸಾಲಿನಲ್ಲಿ ಪ್ರಕಟಗೊಂಡ ಕನ್ನಡದ ಕವಿ/ ಕವಯತ್ರಿಯರ ಕವನ/ಗಜಲ್ ಸಂಕಲನಗಳನ್ನು ಆಹ್ವಾನಿಸಲಾಗಿದೆ.

ಮರು ಮುದ್ರಣ,ಅನುವಾದಿತ ಕವನ ಸಂಕಲನಗಳಿಗೆ ಪ್ರವೇಶವಿಲ್ಲ.
ಪ್ರಶಸ್ತಿಯು ಮೂರು ಸಾವಿರ ನಗದು ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ.

ನಿಯಮಗಳು: – ೨೦೨೩ರಲ್ಲಿ ಪ್ರಕಟಗೊಂಡ ಕವನ ಸಂಕಲನದ ೩ ಪ್ರತಿಗಳನ್ನು ಕಳುಹಿಸುವುದು.

  • ಕೃತಿಯ ಪ್ರಥಮ ಮುದ್ರಣವಾಗಿರಬೇಕು.
  • ಯಾವುದೇ ವಯಸ್ಸಿನ ಇತಿಮಿತಿಯಿಲ್ಲ.

ಸಂಕಲನ ಕಳುಹಿಸುವ ಕೊನೆಯ ದಿನಾಂಕ: ೧೫/ ಮಾರ್ಚ್/ ೨೦೨೪

ಕೃತಿಗಳನ್ನು ಕಳುಹಿಸಬೇಕಾದ ವಿಳಾಸ:
ಅಶೋಕ ಹೊಸಮನಿ
ಸಂಚಾಲಕರು,
ಸೃಷ್ಟಿ ಕಾವ್ಯ ಪುರಸ್ಕಾರ
ಜೆ.ಪಿ.ನಗರ ಕಾರಟಗಿ
ಸಾ! ತಾ! ಕಾರಟಗಿ – ೫೮೩೨೨೯
ಜಿ: ಕೊಪ್ಪಳ
ಮೊ:೮೮೮೪೧೫೬೫೦೦

ಮೇಲ್: ashokmangala500@gmail.com

‍ಲೇಖಕರು Admin MM

11 February, 2024

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading