ಏಷ್ಯಾದ ಅತಿ ದೊಡ್ಡ ಕೆರೆ ಸೂಳೆಕೆರೆಯಲ್ಲಿ ವಿಶಿಷ್ಠವಾಗಿ ಕೆರೆಯ ನಡುವೆ ಸಾಹಿತಿ ಫೈಜ್ನಟ್ರಾಜ್ ಅವರ ‘ಮತ್ತೆ ಮತ್ತೆ ಹೇಗೆ ಹಾಡಲಿ’ ಕವನ ಸಂಕಲನ ಬಿಡುಗಡೆ ಮಾಡಲಾಯಿತು.
ಕಾಯ೯ನಿರತ ಪತ್ರಕತ೯ರ ಸಂಘದ ಅಧ್ಯಕ್ಷ ಕೆ ಎಸ್ ವಿರೇಶ್ ಪ್ರಸಾದ್ ಕೃತಿ ಬಿಡುಗಡೆ ಮಾಡಿದರು.
ಕವಿ ಉಚ್ಚಂಗಿ ಪ್ರಸಾದ್, ಕಾದಂಬರಿಕಾರ ಪಾಪುಗುರು, ಕಸಾಪ ಅಧ್ಯಕ್ಷ ಎಲ್ ಜಿ ಮಧುಕುಮಾರ್, ಕವಿ ಸನಾವುಲ್ಲಾ ನವಿಲೆಹಾಳ್, ಬಿ ಆರ್ ಬಾಲಚಂದ್ರ, ಮಾರುತಿ, ಅಬ್ದುಲ್ ಗಫಾರ್ ಸೈಫುಲ್ಲಾ, ಶರತ್ ಕುಮಾರ, ಮಲ್ಲಿಕಾರ್ಜುನ ಪಾಡಿಗೆರೆ, ಸಿದ್ದಿಕ್, ದೇವ್ರು ಬನ್ನಿಕೋಡು, ದಯಾನಂದ ಆಚಾರ್ ಇದ್ದರು.








0 Comments