ಗೋಪಾಲ ವಾಜಪೇಯಿ
ಸೋದರಿ ಗಾಯತ್ರಿ ದೇಶಕುಲಕರ್ಣಿ ತಮ್ಮ ಮುದ್ದು ಮಗಳ ಬಾಯಿಂದ ಹೊರಬೀಳುವ ‘ಆಣಿಮುತ್ತು’ಗಳಲ್ಲಿ ಕೆಲವನ್ನು ಪಟ್ಟಿಮಾಡಿ ನನಗೆ ಓದಲು ಕಳಿಸಿದ್ದಾರೆ. ಅವುಗಳಲ್ಲಿ ಇಷ್ಟವಾದ ಕೆಲವನ್ನು ಆಯ್ದು ನಿಮ್ಮೆದುರು ಇಡುತ್ತಿದ್ದೇನೆ. ಓದಿ, ಎಂಜಾಯ್ ಮಾಡಿ. ನಿಮ್ಮ ಪುಟ್ಟ / ಪುಟ್ಟಿ ಆಡುವ ಅದ್ಭುತ ಮಾತುಗಳನ್ನು ಉಳಿದವರೊಂದಿಗೆ ಹಂಚಿಕೊಳ್ಳಿ.
‘ಸಿನ್ದ್ರೆಲ್ಲಾ…’ = ದಿನವು ಕಸಗುಡಿಸುವ ಮನೆ ಒರೆಸುವ ಕೆಲಸದಾಕೆ.
‘ಸೂರ್ಯ’ = ಬಿಳಿ ಅನ್ನ.
‘ಚಂದ್ರ’ = ಮೊಸರನ್ನ.
‘ಎಳನೀರು ಮತ್ತದರಲ್ಲಿರುವ ಸ್ಟ್ರಾ’ = ಮೆಂಡರ್ ಹಾಗೂ ಅದರಲ್ಲಿ ಹಾಕಿದ ಪೆನ್ಸಿಲ್.
ಸೂರ್ಯನನ್ನು ಈಕೆ ‘ಲಾಲಿ ಹಾಡಿ’ ಮಲಗಿಸುತ್ತಾಳಂತೆ…!
ಆತ ಹಾಗೆ ಮಲಗುವಾಗ ‘ಬೆಳಕು ಅವನ (ಸೂರ್ಯನ) ಬಳಿ’ ಸುಳಿಯಬಾರದಂತೆ…!
‘ಹನುಮಂತನ ಅಜ್ಜಿ ಯಾರು…?’ ಅಂತ ಈಕೆಯ ಚಿಂತೆಯಂತೆ…!
ಈಗ ಹೇಳಿ, ಇಂಥ ಅದ್ಭುತ ಕಲ್ಪನೆಗಳ, ಮುದ್ದು ಮಾತಿನ, ಮುದ್ದು ಮಗುವಿನ ತಾಯಿ ಅದೃಷ್ಟವಂತೆ ಅಲ್ಲವೇ…?
]]>







tumba chennagide
channagide sir
chennagide
i like avadhi because it gives live update daily and all current issues also i love the art and articles on avadhi, one of the super active blog
sumathi, bengaluru
Sreeman Gopala Vajapeyi yavare, nimma lekhana nodi bahala santhoshavayithu. Makkala muddu maathugalu yaarige ishtavaguvudilla heli. Gayathri Deshkulkarni yavara magalu aaduva animuthugalannu neevu holapu maadi jodisi namagellarigu thalapuvanthe maaduththiruva nimage namma pragnapoorvaka namaskaragalu. Neevu helida haageye Gayathri yavaru nijakku adrushtavanthare sari. Maththomme nimma kalakaligalige namma namanagalu.