ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಸೂರ್ಪಣಂಗು’ ರವೀಂದ್ರ ಕಲಾಕ್ಷೇತ್ರದಲ್ಲಿ…

ತಮಿಳು ನಾಟಕ ‘ಸೂರ್ಪಣಂಗು

ದಿನಾಂಕ: 06.10.2011 ರ ಸಂಜೆ 6.30ಕ್ಕೆ.
ರವೀಂದ್ರ ಕಲಾಕ್ಷೇತ್ರದಲ್ಲಿ
ಕರ್ನಾಟಕದ ‘ಹಾಲ್ಕುರಿಕೆ ಥಿಯೇಟರ್’ ಹಾಗೂ ತಮಿಳುನಾಡಿನ ‘ಆರಂಗಳ್’ ಜಂಟಿಯಾಗಿ ಆಯೋಜಿಸಿರುವ ಈ ನಾಟಕ ಪ್ರದರ್ಶನ ಕನ್ನಡ ರಂಗಭೂಮಿಗೆ ತಮಿಳು ರಂಗಕ್ರಿಯೆಯ ಅನುಸಂಧಾನವಾಗಿದೆ. ಎಸ್.ಮುರುಗ ಭೂಪತಿ ರಚಿಸಿ ನಿರ್ದೇಶಿಸಿರುವ ಈ ನಾಟಕವನ್ನು ತಮಿಳುನಾಡಿನ ‘ಮನಲ್ ಮಗುಡಿ’ ತಂಡ ಅಭಿನಯಿಸುತ್ತಿದೆ. ಸ್ನೇಹಿತರೊಂದಿಗೆ ಬಂದು ಈ ನಾಟಕ ನೋಡಿ.
ಟಿಕೆಟ್ಟುಗಳಿಗಾಗಿ ಸಂಪರ್ಕಿಸಿ: ಹಾಲ್ಕುರಿಕೆ ಶಿವಶಂಕರ್-9379712029

‍ಲೇಖಕರು avadhi

2 October, 2011

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading