
ಬೆಂಕಿ ಹೊತ್ತಿದೆ ಹುಣ್ಣಿಮೆಯ ಚಂದ್ರನಿಗೆ
ಈ ರಾತ್ರಿ ಬೆಳ್ಳಂಬೆಳಕಿರತ್ತೆ.
ಉರಿದು ಬೂದಿಯಾದರೆ ನಾಳೆ ಅಮಾವಾಸ್ಯೆ ಮತ್ತೆ.

ಬನ್ನಿ ತೊಡೋಣ ಕನ್ನಡಿಯನ್ನು
ನೋಡಿಕೊಳ್ಳಬಹುದು ಎಲ್ಲ ತಂತಮ್ಮ ಮುಖಗಳನ್ನು.
ಆತ್ಮ? ನೋಡಿಕೊಂಡವರು ಯಾರು.
(ಗುಲ್ಜಾರ್ ಪ್ರೇರಣೆಯಿಂದ )
ಸೂರಿ ಬರೆದ ಇನ್ನೆರಡು ಕವಿತೆಗಳು
ನಿಮಗೆ ಇವೂ ಇಷ್ಟವಾಗಬಹುದು…





sankeerna jeevanadha nooru majalugallannu mooru saalinalli ishtu saralavagisidha nimage nanna vandhanegalu