ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಸುರಗಿ’ ಸೀರೆ ಕವಿತೆಗಳು

1 Comment

  1. Lalitha siddabasavayya

    ” ಸೀರೆ ” ಒಂದು ಕವನ ಸಂಕಲನದ THEME CONCEPT ಆಗಬಲ್ಲುದೆಂದು ವಿಚಾರ ಮಾಡಿದ್ದೀರಿ ಎನುವುದೇ ಹೆಗ್ಗಳಿಕೆ. ಏನೇನೆಲ್ಲ ಆಗಿ ಹೋಗಿವೆ ಹದಿನಾರು‌ಮೊಳ ಸೀರೆಯುಟ್ಟು ಒದ್ದಾಡಿದ ನಮ್ಮ ಅಜ್ಜಿಯಜ್ಜಿಯಜ್ಜಿಯರ ಬದುಕುಗಳು,,,,,,, ಇಷ್ಟು ಸುಖದ ಲಗತ್ತಾಗಿ ಬಂದ ಅದೆಷ್ಟು ಅಸುಖವನ್ನುಟ್ಟು ಬದುಕಿದರೋ ,,,, ಅವರೆಲ್ಲರೂ ಈ ಸುರಗಿಯ ಘಮದ ನಡುವಿನಿಂದ ನೆನಪಾಗುತ್ತಿದ್ದಾರೆ. ತ್ಯಾಂಕ್ಯೂ ದೀಪಾ, ಗಿರೀಶ್.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading