ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಮನ್ ಕಿತ್ತೂರ್ ಗೆ ‘ಅವಧಿ’ಯ ಹಾರೈಕೆಗಳು

‘ಅವಧಿ’ಯ ಆತ್ಮೀಯರೂ, ಓದುಗರೂ ಆದ ಚಿತ್ರ ನಿರ್ದೇಶಕಿ ಸುಮನ್ ಕಿತ್ತೂರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಪಾಂಡಿಚೆರಿಯ ಅಂಗಳದಲ್ಲಿ ಕನ್ನಡದ ರಂಗೋಲಿ ಬಿಡಿಸುತ್ತಿರುವ ಈ ಹುಡುಗಿಯ ಬದುಕಿನಲ್ಲಿ ಸದಾ ತಂಗಾಳಿ ಇರಲಿ ಎಂದು ‘ಅವಧಿ’ ಹಾರೈಸುತ್ತದೆ.

ನಮ್ಮ ಮತ್ತೊಬ್ಬ ಆತ್ಮೀಯರಾದ cinibuzz ನ ಸಂಪಾದಕರಾದ ಅರುಣ್ ಕುಮಾರ್ ಈ ಸಿಹಿ ಸುದ್ದಿಯನ್ನು ತಿಳಿಸಿದ್ದೆ ಅಲ್ಲದೆ ಚಂದದ ಬರಹವೊಂದನ್ನು ಕೊಟ್ಟಿದ್ದಾರೆ 

ಅದನ್ನು ಈ ಲಿಂಕ್ ನಲ್ಲಿ ಓದಿ 

‍ಲೇಖಕರು avadhi

25 May, 2020

3 Comments

  1. T S SHRAVANA KUMARI

    ಅಭಿನಂದನೆಗಳು

  2. Renuka Ramanand

    ಶುಭಾಶಯಗಳು

  3. ಚಂದ್ರಪ್ರಭ ಕಠಾರಿ

    ನವ ದಂಪತಿಗಳಿಗೆ ಶುಭಾಶಯಗಳು, ಅಭಿನಂದನೆಗಳು. ಸುಮನಾ ಕಿತ್ತೂರು ಕನ್ನಡನಾಡು ಕಂಡ ಪ್ರತಿಭಾವಂತ ನಿರ್ದೇಶಕಿ. ಅವರ ಹೊಸ ಚಿತ್ರಕ್ಕಾಗಿ ನಾನು ಕಾಯುತ್ತಿದ್ದೇನೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading