ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಸುಮನಾಗೆ ನನ್ನ ಸ್ಪೆಶಲ್ ಥ್ಯಾಂಕ್ಸ್’ ಅಂದ್ರು ಆದಿತ್ಯ

ನಟ ಆದಿತ್ಯರಲ್ಲಿದ್ದ ನಟನಿಗೆ ಸಾಣೆ ಹಿಡಿದ ಚಿತ್ರ ’ಎದೆಗಾರಿಕೆ’. ಆ ಚಿತ್ರದಲ್ಲಿ ಅವರ ನಟನೆ, ನಟನೆಯಲ್ಲಿ ಅವರು ಸಾಧಿಸಿದ ತನ್ಮಯತೆ ಎರಡೂ ಅಪಾರ ಮೆಚ್ಚುಗೆ ಗಳಿಸಿತು.

ಹಲವಾರು ಕಡೆ, ಹಲವಾರು ದೇಶಗಳಲ್ಲಿ ಪ್ರದರ್ಶನ ಕಂಡ ಈ ಚಿತ್ರ ಇಂದು ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಆದಿತ್ಯ ತಮ್ಮ ಹರ್ಷ ಹಂಚಿಕೊಂಡಿದ್ದು ಹೀಗೆ :

“ಸಿನಿಮೋತ್ಸವದಲ್ಲಿ ನಮ್ಮ ಚಿತ್ರ ಪ್ರದರ್ಶನವಾಗುತ್ತಿದೆ.  ಅದಕ್ಕೆ ತುಂಬಾ ಖುಷಿ.

ಸಿನಿಮಾಗೆ ಸುಮನ ತುಂಬಾ ಒಳ್ಳೆ ಸ್ಕ್ರಿಪ್ಟ್ ಕೊಟ್ಟಿದ್ದಾರೆ. ನಾನೂ ತುಂಬಾನೆ ಆಸಕ್ತಿಯಿಂದ ಈ ಚಿತ್ರದಲ್ಲಿ ಕೆಲಸ ಮಾಡಿದ್ದೇನೆ.

ಇಂತಹ ಒಳ್ಳೆ ಚಿತ್ರ ಕೊಟ್ಟ ಸುಮನಾಗೆ ನನ್ನ ಸ್ಪೆಶಲ್ ಥ್ಯಾಂಕ್ಸ್!”

‍ಲೇಖಕರು G

31 December, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading