“ಕಳೆದ ವರ್ಷ ನೀವು ಓದಿದ , ಬೇರೆಯವರೂ ಓದಲಿ ಎಂದು ನೀವು ಶಿಫಾರಸ್ ಮಾಡುವ 10 ಕೃತಿಗಳು ಯಾವುವು ಎಂದು ‘ಅವಧಿ’ ತನ್ನ ಓದುಗರನ್ನು ಕೇಳಿತ್ತು.
ಅದು ಯಾವ ಭಾಷೆಯಾದರೂ ಸರಿ, ಯಾವ ವರ್ಷದಲ್ಲಿ ಪ್ರಕಟವಾಗಿದ್ದರೂ ಸರಿ ಎಂದು ಹೇಳಿತ್ತು
ಅದರಂತೆ ಬಂದ ಟಾಪ್ 10 ಕೃತಿಗಳ ಪಟ್ಟಿ ಇಲ್ಲಿ ನೀಡುತ್ತಿದ್ದೇವೆ
ನೀವೂ ಸಹಾ ನಿಮ್ಮ ಓದಿನ ಪಟ್ಟಿ ಕಳಿಸಿ avadhimag@gmail.com ಗೆ. ನಿಮ್ಮ ಫೋಟೋ ಸಮೇತ
ಸುಧಾ ಆಡುಕಳ
1. ವೋಲ್ಗಾ ಗಂಗಾ –ರಾಹುಲ ಸಾಂಕೃತ್ಯಾಯನ
2. ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ-ಬಿ. ವಿ. ಕಾರಂತರ ಜೀವನ ಚರಿತ್ರೆ, ಕೃತಿರೂಪ: ವೈದೇಹಿ

3. ಶಾಂತಲಾ –ಮ. ನ. ಮೂರ್ತಿ
4. ಉಮ್ರಾವ್ ಜಾನ್ – ರುಸ್ವಾ
5. ಶತಮಾನದ ಸಣ್ಣ ಕಥೆಗಳು- ಸಂಪಾದಕರು: ನಾ. ದಿವಾಕರ
6. ಮೀನು ಪೇಟೆಯ ತಿರುವು – ರೇಣುಕಾ ರಮಾನಂದ
7. ಸಿರಿಪಾದ – ಸಂ: ಜಿ. ಎನ್.ಮೋಹನ್

8. ಕೃಷ್ಣಾವತಾರ ಭಾಗ-1ರಿಂದ 12 – ಕೆ. ಎಂ. ಮುನ್ಶಿ
9. ವೈದೇಹಿ ವಾಚಿಕೆ – ವೈದೇಹಿ
10. ಮೌನಗರ್ಭದೊಡಲು – ಮಾಧವಿ ಭಂಡಾರಿ





0 Comments