ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಧಾ ಆಡುಕಳ ಅವರಿಗೆ ʼಮೈತ್ರಿ ಪುಸ್ತಕʼ ಬಹುಮಾನ

ಸುಧಾ ಆಡುಕಳ ಅವರ ಕಥಾ ಸಂಕಲನದ ಹಸ್ತಪ್ರತಿ ಮೈತ್ರಿ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದೆ.

ಈಗಾಗಲೇ ಬಕುಳದ ಬಾಗಿಲಿನಿಂದ ಕೃತಿಯ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ಸುಧಾ ಛಾಪು ಮೂಡಿಸಿದ್ದಾರೆ. ಈ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿಯ ಬಹುಮಾನ ಸಂದಿದೆ.

ಮೈತ್ರಿ ಪುಸ್ತಕ ಬಹುಮಾನಕ್ಕೆ ಸುಧಾ ಆಡುಕಳ ಅವರ ‘ಇಡಿ ಬಳಪ’ ಹಸ್ತಪ್ರತಿ ಆಯ್ಕೆಯಾಗಿದೆ. ಇದು ಇವರ ಮೊದಲ ಕಥಾ ಬರಹಗಳು.

ಖ್ಯಾತ ಲೇಖಕಿ ಎಲ್ ಸಿ ಸುಮಿತ್ರಾ ಸ್ಪರ್ಧೆಯ ತೀರ್ಪುಗಾರರಾಗಿದ್ದರು ಎಂದು ‘ಮೈತ್ರಿ’ಯ ಉಮೇಶ್ ದೇಸಾಯಿ ತಿಳಿಸಿದ್ದಾರೆ.

ಏಪ್ರಿಲ್ ೧೮ರಂದು ಬೆಂಗಳೂರಿನಲ್ಲಿ ಪುಸ್ತಕ ಬಿಡುಗಡೆ ಹಾಗೂ ಬಹುಮಾನ ವಿತರಣೆ ಇದೆ.

‍ಲೇಖಕರು Avadhi

13 March, 2021

2 Comments

  1. T S SHRAVANA KUMARI

    ಹೃತ್ಪೂರ್ವಕ ಅಭಿನಂದನೆಗಳು

  2. SUDHA SHIVARAMA HEGDE

    ಧನ್ಯವಾದಗಳು ಮೇಡಂ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading