೧. ಡೊಂಕುಬಾಲದ ’ನಾಯಿ’ಕರೇ ನೀವೇನಾಟವನಾಡಿದಿರಿ
ಸಾಹಿತ್ಯಸಮ್ಮೇಳನಕೆ ಹೋಗಿ “ಸಿ.ಎಂ ಭದ್ರತೆಗಾಗಿ ಸಮೀಕ್ಷೆ” ಎಂದು ಇಣುಕಿಇಣುಕಿ ನೋಡಿದಿರಿ?
೨. ಚಿತ್ರದಲ್ಲಿ ಬಲಭಾಗದಲ್ಲಿ ಗೋಡೆಯ ಮೇಲೆ ಏನೋ “ನಾಯಿ…” ಅಂತ ಬರೆದದ್ದಿದೆಯಲ್ಲ, ಏನದು?
Loading...
parashuram boner
on 21 February, 2010 at 6:56 PM
ಅದು ಸಾಯಿ ನಾಯಿ ಅಲ್ಲ
ವೇದಿಕೆ ಸಿದ್ಧ ಪಡಿಸಿದ ಸಾಯಿ ಆರ್ಟ್ ಗ್ರೂಪ್
Loading...
ಶ್ರೀವತ್ಸ ಜೋಶಿ
on 22 February, 2010 at 12:33 AM
ನಾಯಿ ಅಲ್ಲ ಸಾಯಿ ಎಂದು ತಿಳಿಸಿದ್ದಕ್ಕೆ ಪರಶುರಾಮ ಅವರಿಗೆ ಧನ್ಯವಾದ. I can say “I missed the point” 🙂