ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಸಿರಿ’ ನಾಟಕ ಫೋಟೋ ಆಲ್ಬಂ

ನಾ ದಾಮೋದರ ಶೆಟ್ಟಿ ಅವರು ರಚಿಸಿ, ಬಿ ಜಯಶ್ರೀ ಅವರು ನಿರ್ದೇಶಿಸಿದ ’ಸಿರಿ’ ನಾಟಕ ಎನ್ ಎಸ್ ಡಿ ಬೆಂಗಳೂರು ತಂಡದಿಂದ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಇಂದು ನಾಟಕದ ಕಡೆಯ ಪ್ರದರ್ಶನ.
ನಾಟಕದ ಕೆಲವು ದೃಶ್ಯಗಳು ಅವಧಿ ಓದುಗರಿಗಾಗಿ :
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಚಿತ್ರ ಕೃಪೆ : ಸಮೂಹ ಸುರೇಶ್

‍ಲೇಖಕರು G

5 August, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading