ಮಹಾಬಲ ಸೀತಾಳಭಾವಿ
ಜಗತ್ತಿನ ಕೆಲವೇ ಅದ್ಭುತ ಚಿತ್ರ ನಿರ್ದೇಶಕರಲ್ಲಿ ಒಬ್ಬರಾದ ಜಾಫರ್ ಪನಾಯಿ ಇನ್ನು 20 ವರ್ಷ ಸಿನಿಮಾ ಮಾಡುವುದಿಲ್ಲ. ಅವರಿಗೆ 6 ವರ್ಷ ಜೈಲು ಶಿಕ್ಷೆ ವಿಧಿಸಿರುವ ನ್ಯಾಯಾಲಯ 20 ವರ್ಷಗಳ ಕಾಲ ಸಿನಿಮಾ ಮಾಡದಂತೆ, ಚಿತ್ರಕಥೆ ಬರೆಯದಂತೆ, ವಿದೇಶಗಳಿಗೆ ಹೋಗದಂತೆ, ಭಾಷಣ ಮಾಡದಂತೆ ನಿರ್ಬಂಧ ಹೇರಿದೆ.
ದ ಸರ್ಕಲ್, ವೈಟ್ ಬಲೂನ್, ದ ಮಿರರ್, ಕ್ರಿಮ್ಸನ್ ಗೋಲ್ಡ್, ಆಫ್ಸೈಡ್ ಮುಂತಾದ ಗಮನಾರ್ಹ ಸಿನಿಮಾಗಳನ್ನು ಕೊಟ್ಟವರು ಪನಾಯಿ. ಇರಾನಿನ ದುರಾಡಳಿತದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಕ್ಕೆ ಅವರಿಗೆ ಈ ಶಿಕ್ಷೆ. ಈಗ ಪನಾಯಿಗೆ 49 ವರ್ಷ. ಅವರ 70ನೇ ವರ್ಷದಲ್ಲಿ ಹೊರಬರಬಹುದಾದ ಅದ್ಭುತ ಚಿತ್ರಕ್ಕಾಗಿ ನಾನು ಕಾಯುತ್ತೇನೆ!
ಹೆಚ್ಚಿನ ಓದಿಗೆ- ಇಲ್ಲಿ ಭೇಟಿ ಕೊಡಿ


]]>
ಸಿನೆಮಾ ಮಾಡಬೇಡ…
ನಿಮಗೆ ಇವೂ ಇಷ್ಟವಾಗಬಹುದು…




Thumba thumba dhukkada sangati. Melina ella chitragalannuu nanu nodiddene. AAtha obba vishishtta chitra nirdeshaka. DOWN WITH IRANIAN GOVERNMENT.
Even I am waiting
ಪ್ರತಿಭೆಗೆ ಕವಿವಾಣ ಹಾಕಿದ ಸರ್ಕಾರಕ್ಕೆ ಧಿಕ್ಕಾರ