ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿಜಿಕೆ ಆತ್ಮಕಥೆಯ ಒಂದು ಪುಟ…

ಅಂದು,

ಗೆಳೆಯ ಎನ್. ಕೆ. ಮೋಹನರಾಮ್

‘ಸತ್ತವರ-ನೆರಳು’ ನಾಟಕದೊಟ್ಟಿಗೆ ಇದ್ದಾಗ

‘ನನ್ನನ್ನೂ ಕೂಡಾ ನಾಟಕಕ್ಕೆ ಸೇರಿಸಿಕೊಳ್ಳಿ’

ಎಂದು ಕೇಳಿದ್ದೆ. ಅವನು ನನ್ನನ್ನು

ಮೇಲಿನಿಂದ ಕೆಳಗಿನವರೆಗೆ ನೋಡಿದ. ನನ್ನ

ಕಾಲನ್ನು ವಿಶೇಷವಾಗಿ ಗಮನಿಸಿ

“ರಂಗಭೂಮಿಗೆ ನಿನ್ನಂಥವನ ಸೇರ್ಪಡೆ

ಸಾಧ್ಯವೇ ಇಲ್ಲ” ಅಂದುಬಿಟ್ಟ.

ಈಗ ನಾನು ಏನು ಹೇಳಬಹುದು ?

– ಸಿಜಿಕೆ

‍ಲೇಖಕರು G

17 January, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading