ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಹಿತ್ಯ ಸಮ್ಮೇಳನಕ್ಕೆ ಬಂದಾಗ..

ಶಿವಾನಂದ ತಗಡೂರು 

ಕೋಟಿ ಇಲ್ಲದ ಮನೆಯಲ್ಲಿ…

ಬರ್ರಿಯಪ್ಪ ಬನ್ನಿ, ಯಾವಾಗ ಬಂದ್ರಿ
ಅಂತ ಕೇಳುವ ಧ್ವನಿ ಅಲ್ಲಿರಲಿಲ್ಲ. ಮೌನವೇ ಮಾತು…

ಹಿರಿಯ ಪತ್ರಕರ್ತರಾದ ಆಂದೋಲನ ಪತ್ರಿಕೆ ಸಂಪಾದಕ ರಾಜಶೇಖರ ಕೋಟಿ ಅವರ ಸಾವಿನ ದಿನ ಬೆಳಗಾವಿಯಲ್ಲಿ ಅಧಿವೇಶನದಲ್ಲಿ ಇದ್ದ ಕಾರಣ ಹೋಗಲು ಆಗಿರಲಿಲ್ಲ.

ಸಾಹಿತ್ಯ ಸಮ್ಮೇಳನಕ್ಕೆ ಬಂದಾಗ ಮೈಸೂರಿನ ಕೋಟಿ ಅವತ ಮನೆಗೆ ಸತ್ಯನಾರಾಯಣ್ ಜೊತೆಗೆ ಹೋಗಿದ್ದೆ. ಬಹಳ ಹೊತ್ತು ಕಷ್ಟ ಸುಖ ಮಾತನಾಡಿದೆ. ಕೋಟಿ ಇಲ್ಲದ ಮನೆಯಲ್ಲಿ ಮಾತುಗಳೆಲ್ಲ ಮೌನ…

‍ಲೇಖಕರು avadhi

27 November, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading