ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಹಿತ್ಯ ರಸಧಾರ ಪೋಟೋ ಆಲ್ಬಂ ಇಲ್ಲಿದೆ

ರೂಪಾರಾವ್ ಮತ್ತು ದೊಡ್ಡಮನಿ ಎಂ ಮಂಜು ಅವರು ಆಯೋಜಿಸಿದ್ದ ಆಶು ಕವಿತೆ ಮತ್ತು ಆಶು ಕಥಾ ರಚನೆಯ ಸ್ಪರ್ದೆ ಇತ್ತೀಚಿಗೆ ಎಲೆಕ್ಟ್ರಾನಿಕ್ ಸಿಟಿಯಲ್ಲಿನ ನೋಬಲ್ ಇನ್ಸಿಟ್ಯೂಟ್ ಇಲ್ಲಿ ನಡೆಯಿತು. ಗೀತರಚನೆಕಾರ ನಾಗೇಂದ್ರಪ್ರಸಾದ್ ತೀರ್ಪುಗಾರರಾಗಿದ್ದರು. ಗೀತರಚನೆಕಾರ ಹೃದಯ ಶಿವ ಬಹುಮಾನ ವಿತರಿಸಿದರು.

ಈ ಕಾರ್ಯಕ್ರಮದ ಕೆಲವು ನೆನಪಿನ ಕ್ಷಣಗಳು ನಿಮಗಾಗಿ…

ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

 

‍ಲೇಖಕರು avadhi

19 June, 2013

3 Comments

  1. prakash hegde

    ಕಾರ್ಯಕ್ರಮಕ್ಕೆ ಅನಿವಾರ್ಯ ಕಾರಣಗಳಿಂದ ಹೋಗಲಾಗಲಿಲ್ಲ..
    ಫೋಟೊಗಳನ್ನು ನೋಡಿ ತುಂಬಾ ಖುಷಿ ಆಯ್ತು..
    ಅವಧಿಗೆ ಜೈ ಹೋ !

  2. Roopa

    avadhige namma saahitya rasadhaara thandadidnda dhanyavaadagaLu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading