ಸಾರ್,
ಹಸಿವು ಮತ್ತು ಬಡತನ..ರೈತರ ಆತ್ಮಹತ್ಯೆ..ಅಭಿವೃದ್ದಿ ಯೋಜನೆಗಳ ಮೇಲೆ ಮಾಧ್ಯಮದವರೇ ಅದ ಶ್ರೀ.ಪಿ.ಸಾಯಿನಾಥ್ ಅವರ ಅನುಭವ ಆಧಾರಿತ ಲೇಖನಗಲ ಸ೦ಗ್ರಹ-ದ ಬಿಡುಗಡೆ ಸಮಾರ೦ಭದ ಆಹ್ವಾನ ಪತ್ರ ನೋಡಿ ಹೆಮ್ಮೆ ಅನ್ನಿಸಿತು. ಪ್ರಸ್ತುತ ದೇಶದ-ಕರ್ನಾಟಕದ ರೈತ ಸಮುದಾಯಗಳ ಮು೦ದಿರುವ ಸವಾಲುಗಳಿಗೆ ಈ ಲೇಖನಗಳು ಪಾಠವಾಗಬೇಕು. ರೈತ ಆತ್ಮಹತ್ಯೆಗಳು ನಿಲ್ಲಬೇಕು. ಈ ನಿಟ್ಟಿನಲ್ಲಿ ಸಮುದಾಯ ಸ೦ಘಟಿಸುತ್ತಿರುವ ಇ೦ಥ ಕಾರ್ಯಕ್ರಮಗಳು ” ಜನಸಮುದಾಯ ” ದ ಹಿತಾಸಕ್ತಿಯನ್ನು ಮತ್ತು ಅವರ ಕಲ್ಯಾಣ-ಕ್ಶೇಮವನ್ನು ಎತ್ತಿ ಹಿಡಿಯುತ್ತಿದೆ ಎ೦ಬುದರಲ್ಲಿ ಎರಡು ಮಾತಿಲ್ಲ. ನಿಮ್ಮ ಪ್ರಯತ್ನಕ್ಕೆ ನಮ್ಮದೂ ದನಿಯಿದೆ. ಪುಸ್ತಕ ಬಿಡುಗಡೆ ಸಮಾರ೦ಭ ಯಶಸ್ವಿಯಾಗಿ ನಡೆಯಲಿ ಎ೦ದು ಹಾರೈಸುತ್ತೇನೆ. ಪುಸ್ತಕಗಳನ್ನು ಖರೀದಿ ಮಾಡಿ ಸ೦ಬ೦ಧಿಸಿದ ಸ್ನೇಹಿತರಿಗೆ..ಲೈಬ್ರರಿಗೆ ಕೊಡಬೇಕೆ೦ದು ನಿರ್ಧರಿಸಿದ್ದೇನೆ. ಧನ್ಯವಾದಗಳು.
ಎಸ್.ಕಿರಣ್