ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಾಧಕರಿಗೆ ನಾಟಕ ಅಕಾಡೆಮಿ ಗೌರವ

ಚಿತ್ರ-ವಿವರ: ಚಂದ್ರಕೀರ್ತಿ ಶೋಭಾ ವೆಂಕಟೇಶ್ -ಜೀವಮಾನ ರಂಗ ಸಾಧನೆ ಪ್ರಶಸ್ತಿ

ತಾವರೆಕೆರೆ ನಾಗರಾಜ್ -ಕೆ. ಹಿರಣ್ಣಯ್ಯ ದತ್ತಿ ಪ್ರಶಸ್ತಿ

ಬಸವರಾಜ್ ಬೆಂಗೇರಿ -ವಾರ್ಷಿಕ ಪುಸ್ತಕ ಪ್ರಶಸ್ತಿ

ತುಕಾರಾಮ್ ಏನೆಕಲ್ಲು-ದ.ಕ. ನಟ, ಸಂಘಟಕ

ಎಂ.ಎಂ.ಕೃಷ್ಣಮೂರ್ತಿ ಶಿವಮೊಗ್ಗ -ಬೆಳಕು ವಿನ್ಯಾಸ

ಮಂಜುನಾಥ್ ಡಿ.ಎಸ್. ಬೆಂಗಳೂರು -ರಂಗನೇಪಥ್ಯ

ಜವರೇಗೌಡ ಚಾಮರಾಜನಗರ -ನಾಟಕಕಾರ

ಡಾ.ಬಿ.ಭಾಸ್ಕರ್ ಗದಗ- ನಟ, ಸಂಘಟಕ

ಬಿ.ಪರಶುರಾಮ್ ದಾವಣಗೆರೆ -ಗ್ರಾಮೀಣ ಹವ್ಯಾಸಿ

ವಜ್ರಕುಮಾರ ಗುಲಾಬಚಂದ ಕಿವುಡೆ ಗುಲ್ಬರ್ಗ -ನಟ, ನಿರ್ದೇಶಕ

ಶೃಂಗೇರಿ ರಾಮಣ್ಣ ಧಾರವಾಡ -ವೃತ್ತಿ ರಂಗನಟ

ಗುರುರಾಜ ಮಾರ್ಪಳ್ಳಿ‌ಉಡುಪಿ -ನಟ ನಿರ್ದೇಶಕ

ವಸಂತಕೃಷ್ಣ ಮೈಸೂರು -ವೃತ್ತಿರಂಗನಟಿ

ಡಿ.ಎಸ್.ಚೌಗಲೆ ಬೆಳಗಾವಿ -ನಾಟಕಕಾರ

ಅಮರಪ್ರಿಯ ಹಿರೇಮಠ ಯಾದಗಿರಿ -ನಟ, ನಿರ್ದೇಶಕ

ಜಿ.ಎನ್.ವಿರೂಪಾಕ್ಷಪ್ಪ ಚಿತ್ರದುರ್ಗ -ನಟ

ಹುಲಗಪ್ಪ ಕಟ್ಟಿಮನಿ ಮೈಸೂರು -ಕಲಾವಿದ ರಂಗಾಯಣ

ರಾಮಚಂದ್ರ ಹೆಗಡೆ ಹಾರೂಗಾರ ಶಿರಸಿ, -ನಟ, ನಿರ್ದೇಶಕ

‍ಲೇಖಕರು G

23 March, 2011

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading