ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಸಾಂಗತ್ಯ'ಕ್ಕೆ ಲೇಖನ ಬೇಕು

ಮಾರುಕಟ್ಟೆಯಲ್ಲಿ ಸಿಗುವಂತಾಗಬೇಕೆಂಬ ಉದ್ದೇಶವಿದೆ. ಅದಕ್ಕಾಗಿ ಇನ್ನಷ್ಟು ಸಿದ್ಧತೆ ನಡೆಸಬೇಕಿದೆ. ಬಳಗದ ಎಲ್ಲ ಸದಸ್ಯರೂ ಬೇರೆ ಬೇರೆ ವೃತ್ತಿಯನ್ನು ಅವಲಂಬಿಸಿರುವುದರಿಂದ ಈ ಮಾರುಕಟ್ಟೆ, ಎಲ್ಲ ಮಳಿಗೆಗಳಿಗೆ ಹಂಚುವ ಲೆಕ್ಕಾಚಾರ-ಇತ್ಯಾದಿಯನ್ನೆಲ್ಲಾ ಪೂರೈಸಲು ಕಷ್ಟವಾಗುತ್ತಿರುವುದು ಸತ್ಯ. ಮೂರನೇ ಸಂಚಿಕೆಯನ್ನು ಮತ್ತಷ್ಟು ವಿಭಿನ್ನ ಮತ್ತು ವಿಶಿಷ್ಟವಾದ ರೀತಿಯಲ್ಲಿ ಮಾಡಬೇಕೆಂಬುದು ನಮ್ಮ ಇಚ್ಛೆ. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಸಲಹೆ, ಪ್ರೋತ್ಸಾಹ ಅವಶ್ಯ. ನೀವೂ ನಿಮ್ಮ ಲೇಖನಗಳನ್ನು ನಮ್ಮ ಸಂಚಿಕೆಗೆ ಕಳುಹಿಸಬಹುದು. ಸಿನಿಮಾ ಕುರಿತಾದ ಒಂದು ಚೆಂದದ ವಿಮರ್ಶೆ, ಯಾವುದಾದರೂ ಒಂದು ಸಿನಿಮಾದ ಯಾವುದೋ ಒಂದೆರಡು ದೃಶ್ಯ ಕುರಿತಾದ ವಿಶ್ಲೇಷಣೆ, ಫ್ರೊಫೈಲ್ ಗಳು, ತಾಂತ್ರಿಕ ಬರಹಗಳನ್ನು ನೀವು ಕಳುಹಿಸಬಹುದು. ನೀವು ನೋಡಿದ ಮರೆಯಲಾರದ ಚಿತ್ರ, ಹಾಡು ಇತ್ಯಾದಿಯನ್ನೂ ಕಳುಹಿಸಬಹುದು. ಸೆ. 15 ರೊಳಗೆ ನಮ್ಮ ಇಮೇಲ್ saangatyamagazine@gmail.com ಗೆ ಬಂದು ತಲುಪಿದರೆ ಸಾಕು. ಹೆಚ್ಚಿನ ವಿವರಗಳಿಗೆ saangatya@gmail.com ಅಥವಾ ನಮ್ಮ ಮ್ಯಾಗಜೈನ್ ವಿಳಾಸಕ್ಕೆ ಇಮೇಲ್ ಮಾಡಬಹುದು]]>

‍ಲೇಖಕರು avadhi

30 August, 2010

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading