| ಥಟ್ ಅಂತ ಹೇಳಿ – ೧೫೦೦ (೧) |
| ೦೧ |
‘ಫ್ರೆಂಚ್ ರೆವಲ್ಯೂಶನ್’ ಸಂದರ್ಭದಲ್ಲಿ ಅತ್ಯಂತ ಶಕ್ತಿಶಾಲಿಯಾಗಿದ್ದ ರಾಜಕೀಯ ಸಂಘಟನೆಯ ಹೆಸರು ‘ಜಾಕೋಬಿನ್ ಕ್ಲಬ್’. ಯಾವ ಭಾರತೀಯ ಅರಸ ಇದರ ಸದಸ್ಯನಾಗಿದ್ದನು? |
| ೧ |
ಹೈದಾರಾಲಿ |
೨ |
ಟಿಪ್ಪು ಸುಲ್ತಾನ್ |
| ೩ |
ಶಿವಾಜಿ ಮಹಾರಾಜ್ |
೪ |
ಮೊಹಮ್ಮದ್ ಕುಲಿ ಕುತುಬ್ ಷಾ |
|
|
| ೦೨ |
ಈ ಅಕ್ಷರಗಳನ್ನು ಸರಿಯಾಗಿ ಜೋಡಿಸಿ. |
| ಜೀ ಡಿ ಲ್ಲಿ ಗೈ ವ ಹಿ ಅಂ ಯ |
|
|
| ೦೩ |
ಈ ಪದಬಂಧವನ್ನು ಪೂರ್ಣಗೊಳಿಸಿ |
|
|
|
೧. ಕರವು ರಣದಲ್ಲಿ ಒಂದೂಗೂಡಿದಾಗ ಕರ್ನಾಟಕಹುಟ್ಟಿತು.
೨. ಖೀರು ಮುಸಲ್ಮಾನ ಸನ್ಯಾಸಿಯಾದ
೩. ಒಂದರ ಹಿಂದೆ ಒಂದರಂತೆ….. |
|
|
| ೦೪ |
ಈ ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸಿ. |
| ೧ |
ಸುಧಾಕರ ಚತುರ್ವೇದಿ |
೨ |
ಹೊ.ಶ್ರೀನಿವಾಸಯ್ಯ |
| ೩ |
ಎಸ್.ಕೆ.ಕರೀಂಖಾನ್ |
೪ |
ರಾಮಚಂದ್ರ ಮುಕುಂದ ಪ್ರಭು |
|
|
| ೦೫ |
ಈ ಅನುಭಾವಿ ಜುಲೈ ೩, ೧೮೧೯ರಲ್ಲಿ ಧಾರವಾಡದಲ್ಲಿ ಹುಟ್ಟಿದರು. |
| ೧ |
ಕುಂದಗೋಳದ ಹುಡುಗಿಯನ್ನು ಮದುವೆಯಾದ ಈ ಮಹಾನುಭಾವ ಕಾರಡಗಿಯಲ್ಲಿ ಶಾಲಾಮಾಸ್ತರನಾದನು. |
| ೨ |
ಇವರಿಗಿದ್ದ ಹೆಣ್ಣು ಮಗುವು ತೀರಿಕೊಂಡಿತು; ನಂತರ ಮಡದಿಯೂ ತೀರಿಕೊಂಡಳು |
| ೩ |
ಮಾರ್ಚ್ ೭, ೧೮೮೯ರಲ್ಲಿ ತೀರಿಕೊಂಡ ಈತನ ಅಂತ್ಯ ಸಂಸ್ಕಾರವನ್ನು ಹಿಂದು-ಮುಸ್ಲೀಮರಿಬ್ಬರೂ ಸೇರಿ ಮಾಡಿದರು. |
|
|
| ಥಟ್ ಅಂತ ಹೇಳಿ – ೧೫೦೦ (೨) |
| ೦೧ |
ಒಲಿಂಪಿಕ್ ಪದಕಗಳಲ್ಲಿ ಕಂಡುಬರುವ ‘ವಿಜಯ ದೇವತೆ’ ಯ ಹೆಸರೇನು? |
| ೧ |
ಹೆರಾ |
೨ |
ನೈಕ್ |
| ೩ |
ಅಫ್ರೋದಿತೆ |
೪ |
ಅಥೀನಾ |
|
|
| ೦೨ |
ಈ ಕನ್ನಡ ಗಾದೆಯನ್ನು ಪೂರ್ಣಗೊಳಿಸಿ.
ಬಿದ್ದ ಪೆಟ್ಟಿಗಿಂತ————— |
| ೧ |
ಎದ್ದ ನೋವು ಹೆಚ್ಚು |
೨ |
ಅತ್ತ ನೋವು ಹೆಚ್ಚು |
| ೩ |
ಬೀಳದ ಪೆಟ್ಟು ಹೆಚ್ಚು |
೪ |
ನಕ್ಕ ಪೆಟ್ಟು ಹೆಚ್ಚು |
|
|
| ೦೩ |
ಈ ಪದಬಂಧವನ್ನು ಪೂರ್ಣಗೊಳಿಸಿ |
|
|
|
೧. ಊರಿನ ಒಳಿತಿಗೆ ಬಲಿಯಾದ ಭಾಗೀರಥಿಯ ಕಥೆ
೨. ಮೊರೆಯಿಡುವ ಸಮುದ್ರ
೩. ಕುದುರೆ ಸಂಚಾರ |
|
|
| ೦೪ |
ಈ ದೇವಾಲಯವನ್ನು ಗುರುತಿಸಿ. |
| ೧ |
ಸೋಮೇಶ್ವರ ದೇವಾಲಯ, ಕೋಲಾರ |
೨ |
ಯೋಗಾ ನರಸಿಂಹಸ್ವಾಮಿ ದೇವಾಲಯ, ತುಮಕೂರು |
| ೩ |
ಭೋಗಾ ನಂದೀಶ್ವರ ದೇವಾಲಯ, ಚಿಕ್ಕಬಳ್ಳಾಪುರ |
೪ |
ಮಹಾಲಕ್ಷ್ಮೀ ದೇವಸ್ಥಾನ, ಗೊರವನಹಳ್ಳಿ, ತುಮಕೂರು |
|
|
| ೦೫ |
ಭಾರತೀಯ ಸಂಭಾರ ಪದಾರ್ಥವಾದ ಈ ಮೂಲಿಕೆಯು ಕ್ಯಾನ್ಸರ್ ನಿಗ್ರಾಹಕ ಹಾಗೂ ಅಲ್ಜೈಮರ್ ರೋಗವನ್ನು ತಡೆಗಟ್ಟಬಲ್ಲುದು. |
| ೧ |
ನೆಲಕಾಂಡವನ್ನು ಹೊರತೆಗೆದು, ಬೇಯಿಸಿ, ಬಿಸಿ ಒಲೆಯಲ್ಲಿ ಒಣಗಿಸಿ ನಂತರ ಪುಡಿ ಮಾಡಿ ಬಳಸುವರು. |
| ೨ |
ಈ ಗಿಡದ ನೆಲಕಾಂಡವನ್ನು ಆಹಾರ, ಔಷಧ, ಸೌಂದರ್ಯವರ್ಧಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಬಳಸುವರು. |
| ೩ |
ಈ ಗಿಡದ ಸತ್ವದ ಏಕಸ್ವಾಮ್ಯವನ್ನು ಪಡೆಯಲು ಅಮೆರಿಕವು ಯತ್ನಿಸಿದ್ದು ಒಮ್ದು ಜಾಗತಿಕ ಸುದ್ಧಿಯಾಯಿತು. |
|
|
|
| ಥಟ್ ಅಂತ ಹೇಳಿ – ೧೫೦೦ (೩) |
| ೦೧ |
`ಬಂದರ್ ಸೆರಿ ಬೆಗವಾನ್’ ಯಾವ ಏಶಿಯನ್ ದೇಶದ ರಾಜಧಾನಿಯಾಗಿದೆ? |
| ೧ |
ಲಾವೋಸ್ |
೨ |
ಸಲ್ತನೇಟ್ ಆಫ್ ಬ್ರೂನಿ |
| ೩ |
ಟೈವಾನ್ |
೪ |
ವಿಯಟ್ನಾಮ್ |
|
|
| ೦೨ |
‘ಲತಾಗೃಹ’ ಎಂಬ ನುಡಿಗಟ್ಟಿನ ಅರ್ಥವನ್ನು ಕೊಡುವ ‘ಕ’ ಅಕ್ಷರದಿಂದ ಆರಂಭವಾಗುವ ಮತ್ತೊಂದು ಕನ್ನಡ ಪದವನ್ನು ನೀಡಿ. |
| ೧ |
ಕುಂಜ |
೨ |
ಕುಂಟ |
| ೩ |
ಕುಂಗ |
೪ |
ಕುಂಟೆ |
| ಕುಂಟ=ಹೆಳವ’ ಕುಂಗ=ಮೀನುಗಾರ; ಕುಂಟೆ=ಹಳ್ಳದಲ್ಲಿ ನಿಂತ ನೀರು |
|
| ೦೩ |
ಈ ಪದಬಂಧವನ್ನು ಪೂರ್ಣಗೊಳಿಸಿ |
|
೨ |
|
೩ |
|
೧. ವಿಜಯನಗರ ರಾಜಧಾನಿಯಲ್ಲಿ ನಡೆಯುವ ಹಬ್ಬ |
| ೧ |
|
|
|
|
೨. ಗಣಪನಿಗೆ ಪ್ರಿಯವಾದ ಬೇಲದ ಹಣ್ಣು |
|
|
|
|
|
೩. ಅದಕ್ಕೆ ಸಮನಾದದ್ದು |
|
|
| ೦೪ |
ಕರ್ನಾಟಕದ ಈ ಐತಿಹಾಸಿಕ ಕಟ್ಟಡವನ್ನು ಗುರುತಿಸಿ. |
| ೧ |
ರಂಗೀನ್ ಮಹಲ್, ಬಿದರೆ |
೨ |
ಗಗನ ಮಹಲ್, ಬೀಜಾಪುರ |
| ೩ |
ಕಮಲ ಮಹಲ್, ಹಂಪಿ |
೪ |
ಅಸರ್ ಮಹಲ್, ಬೀಜಾಪುರೆ |
|
|
| ೦೫ |
ಇವರು ಪಂಜಾಬ್ ವಿವಿ, ಕೇಂಬ್ರಿಡ್ಜ್ ವಿವಿ ಹಾಗೂ ಆಕ್ಸ್‌ಫರ್ಡ್ ವಿವಿಯಲ್ಲಿ ಅಧ್ಯಯನ ಮಾಡಿ ಜವಾಹರ್ ನೆಹರು ವಿವಿ ದಲ್ಲಿ ಗೌರವ ಪ್ರಾಚಾರ್ಯರು. |
| ೧ |
‘ಭಾರತ ರಫ್ತು ನಿರ್ವಹಣೆ: ೧೯೫೧-೧೯೬೦: ರಫ್ತು ಸಂಭಾವ್ಯತೆ ಮತ್ತು ಸೂಚನೆಗಳು’ – ಇದು ಅವರ ಪಿ.ಎಚ್.ಡಿ ವಿಷಯವಾಗಿತ್ತು. |
| ೨ |
ಅವರು ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್, ಯೋಜನಾ ಇಲಾಖೆಯ ಉಪಾಧ್ಯಕ್ಷರಾಗಿ ಹಾಗೂ ಅರ್ಥಮಂತ್ರಿಯಾಗಿ ಕೆಲಸ ಮಾಡಿರುವರು. |
| ೩ |
ಇವರು ಭಾರತ ದೇಶದ ೧೪ನೆಯ ಪ್ರಧಾನ ಮಂತ್ರಿ. |
|
|
| ಥಟ್ ಅಂತ ಹೇಳಿ – ೧೫೦೦ (೪) |
| ೦೧ |
ಮೊದಲ ಪ್ರಾಯೋಗಿಕ ಪರಮಾಣು ಬಾಂಬ್ ಸಿಡಿತವನ್ನು ನೋಡಿ ‘ದಿವಿ ಸೂರ್ಯ ಸಹಸ್ರ’ ಎಂದು ಉದ್ಗರಿಸಿದ ವಿಜ್ಞಾನಿ ಯಾರು? |
| ೧ |
ಆಲ್ಬರ್ಟ್ ಐನ್ ಸ್ಟೀನ್ |
೨ |
ರಾಬರ್ಟ್ ಓಪನ್ ಹೀಮರ್ |
| ೩ |
ಎನ್ರಿಕೋ ಫರ್ಮಿ |
೪ |
ಅರ್ನ್ಸ್ಟ್ ರುದರ್ಫೋರ್ಡ್ |
|
|
| ೦೨ |
ಈ ಲೆಕ್ಕವನ್ನು ಪೂರ್ಣಗೊಳಿಸಿ |
|
|
|
|
| ೦೩ |
ಈ ಪದಬಂಧವನ್ನು ಪೂರ್ಣಗೊಳಿಸಿ |
|
೨ |
|
೩ |
|
೧. ಸಿಹಿಯಾದ ಹುಲ್ಲಿನ ರಸ |
| ೧ |
|
|
|
|
೨. ಕಬ್ಬನ್ನು ತಿನ್ನುತ್ತ ಕವನವನ್ನು ರಚಿಸುವವನು |
|
|
|
|
|
೩. ಹಾರದಲ್ಲಿ ಹೊಡೆತ |
|
|
|
| ೦೪ |
ಕರ್ನಾಟಕದ ಈ ಐತಿಹಾಸಿಕ ಕಟ್ಟಡವನ್ನು ಗುರುತಿಸಿ. |
| ೧ |
ಗಿರೀಶ್ ಕಾಸರವಳ್ಳಿ |
೨ |
ಗಿರೀಶ್ ಕಾರ್ನಾಡ್ |
| ೩ |
ಚಂದ್ರಶೇಖರ ಕಂಬಾರ |
೪ |
ನಾಗಾಭರಣ |
| ನಾಯಿನೆರಳು |
|
| ೦೫ |
ಜಗತ್ತಿನ ಬಹುಪಾಲು ದೇಶಗಳಲ್ಲಿ ಕಂಡುಬರುವ ಈ ಹಕ್ಕಿ, ಸಂಖ್ಯಾ ದೃಷ್ಟಿಯಿಂದ ಪ್ರಥಮ ಸ್ಥಾನವನ್ನು ಪಡೆದಿದೆ. |
| ೧ |
ಈ ಹಕ್ಕಿಯನ್ನು ಭಾರತೀಯರು ಮೊದಲು ಸಾಕಿದರು ಎನ್ನುವ ಮಾತಿದೆ. |
| ೨ |
ಭಾರತದಲ್ಲಿ ಸಾಮಾನ್ಯವಾಗಿ ಈ ಪಕ್ಷಿಯನ್ನು ಬಲಿ ನೀಡಲು ಬಳಸುವರು. |
| ೩ |
ಪಕ್ಷಿ ಹಾಗೂ ಅದರ ಮೊಟ್ಟೆಯನ್ನು ನಿತ್ಯ ಆಹಾರಕ್ಕೆ ಬಳಸುವರು. |
|
|
| ಥಟ್ ಅಂತ ಹೇಳಿ – ೧೫೦೦ (೫) |
| ೦೧ |
ಎಲ್.ಪಿ.ಜಿ (ಲಿಕ್ವಿಫೈಡ್ ಪೆಟೋಲಿಯಮ್ ಗ್ಯಾಸ್) ಯಲ್ಲಿರುವ ಎರಡು ಪ್ರಧಾನ ಅನಿಲಗಳು ಯಾವವು? |
| ೧ |
ಬ್ಯುಟೇನ್-ಮೀಥೈಲ್ ಮೆರ್ಕ್ಯಾಪ್ಟನ್ |
೨ |
ಬ್ಯುಟೇನ್-ಪ್ರೊಪೇನ್ |
| ೩ |
ಈಥೇನ್-ಮೀಥೇನ್ |
೪ |
ಅಸಿಟಲಿನ್-ಆಕ್ಸಿಜನ್ |
| ಮೀಥೈಲ್ ಮೆರ್ಕ್ಯಾಪ್ಟನ್-ವಾಸನೆಗೆ; |
|
| ೦೨ |
ಈ ಕನ್ನಡ ಒಗಟನ್ನು ಬಿಡಿಸಿ.
ಆಡೆಂದರಾಡುವುದು| ಮಾಡವನೇರುವುದು
ಕೂಡದೆ ಕೊಂಕಿ ನಡೆಯುವುದು|
ಕಡಿದೊಡೆ ಬಾಡದು ನೋಡಿ ಸರ್ವಜ್ಞ|| |
| ೧ |
ಮಳೆ |
೨ |
ಕೂದಲು |
| ೩ |
ಕಬ್ಬು |
೪ |
ಹುಲ್ಲು |
|
|
| ೦೩ |
ಈ ಪದಬಂಧವನ್ನು ಪೂರ್ಣಗೊಳಿಸಿ |
|
೨ |
|
೩ |
|
೧. ಗಾಳಿ ಬೀಸುವ ಮಾಸದಿ ಬಂದ ಢಂಬಾಚಾರಿ, ಮೋಸಗಾರ, ವಂಚಕ |
| ೧ |
|
|
|
|
೨. ಕಣ್ಣೀರಿಲ್ಲದ ದುಃಖ! |
|
|
|
|
|
೩. ಭೂತದಲ್ಲಿ ಹುಟ್ಟಿದವನು |
|
|
|
| ೦೪ |
ಕನ್ನಡದ ಈ ಪ್ರಗತಿಶೀಲ ಲೇಖಕರನ್ನು ಗುರುತಿಸಿ. |
| ೧ |
ನಿರಂಜನ |
೨ |
ಬಸವರಾಜ ಕಟ್ಟೀಮನಿ |
| ೩ |
ಅ.ನ.ಕೃಷ್ಣರಾವ್ |
೪ |
ರಾವ್ ಬಹಾದ್ದೂರ್ |
|
|
| ೦೫ |
೧೮೯೮ ರಲ್ಲಿ ಬೆಂಗಳೂರನ್ನು ಕಾಡಿದ ಪ್ಲೇಗ್ ಪಿಡುಗಿನ ನಂತರ ರೂಪುಗೊಂಡ ಮೊತ್ತಮೊದಲ ಆಧುನಿಕ ಬಡಾವಣೆ. |
| ೧ |
ಈ ಬಡಾವಣೆಗೆ ಅಂಟಿಕೊಂಡಂತೆ ಸರ್ ಶೇಷಾದ್ರಿ ಅಯ್ಯರ್ ಅವರು ಒಂದು ದೊಡ್ಡ ಕೃತಕ ಕೆರೆಯನ್ನು ಕಟ್ಟಿಸಿದರು. |
| ೨ |
ಈ ಪ್ರದೇಶದಲ್ಲಿ ೧೬೬೯ ರಲ್ಲಿ ಛತ್ರಪತಿ ಶಿವಾಜಿಯ ಮಲತಮ್ಮ ಏಕೋಜಿ ಕಟ್ಟಿಸಿದ ಶಿವ ದೇವಾಲಯವಿದೆ. |
| ೩ |
ಈ ಬಡಾವಣೆಯಲ್ಲಿ ಸಂಗೀತ ಕಲಾ ನಿಧಿ ಚೌಡಯ್ಯ ಅವರ ನೆನಪಿಗಾಗಿ ನಿರ್ಮಾಣವಾದ ಒಂದು ಅದ್ಭುತ ಸಂಗೀತ ಭವನವಿದೆ |
|
ಡಾ ನಾ ಸೋಮೇಶ್ವರ್, ರಘು ಐ ಡಿ ಹಳ್ಳಿ, ಎಚ್ ಎನ್ ಆರತಿ ಎಲ್ಲರಿಗೂ ಅಭಿನಂದನೆ… 🙂 ಅಂದಹಾಗೆ ನನ್ನ ಹೆಸರು ಏನು ಅಂತ ಥಟ್ ಅಂತ ಹೇಳಿ ನೋಡೋಣ….:-)
1. ಸು
2. ಘೋ
3.ಷ
4. ಮೇಲಿನ ಯಾವೂದು ಅಲ್ಲ