ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಸರಸಿಜ' ಈಶ್ವರಯ್ಯ

ಪತ್ರಕರ್ತ ಎ ಈಶ್ವರಯ್ಯ ಅವರ ‘ಸರಸ’ ಮತ್ತು ‘ತಿರುಕ್ಕುರುಳ್’ ಕನ್ನಡ ಅನುವಾದ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು.
ಅಂಕಿತ ಪ್ರಕಾಶನ ಈ ಪುಸ್ತಕಗಳನ್ನು ಪ್ರಕಟಿಸಿದೆ.
ಇನ್ನೂ ಹೆಚ್ಚಿನ ಫೋಟೋಗಳಿಗೆ ಭೇಟಿ ಕೊಡಿ- ಓದುಬಜಾರ್

‍ಲೇಖಕರು avadhi

14 February, 2010

1 Comment

  1. Santhosh Ananthapura

    ನಿತ್ಯದ ಬದುಕಲ್ಲಿರಬೇಕಾದ ನವಿರಾದ ಅನುಭವಗಳನ್ನು ಕೊಡಬಲ್ಲ, ಇಂದಿನ ಬದುಕಿನ ತುರ್ತಾದ ಅನುಪಮ, ಅನ್ಯೋನ್ಯ ಪ್ರೀತಿಯನ್ನು ತಿಳಿ ಹಾಸ್ಯದಲ್ಲಿ ಕಟ್ಟಿಕೊಟ್ಟ, ಪ್ರಸಕ್ತ ಕಾಲಘಟ್ಟದ ‘ವಿರಸ’ ದ ಸಮಯದಲ್ಲೂ ‘ಸರಸ’ ವನ್ನು ಉಣಬಡಿಸಿದ ಶ್ರಿ. ಈಶ್ವರಯ್ಯ ರಿಗೆ/ ‘ಸರಸಿಜ’ರಿಗೆ ಧನ್ಯವಾದಗಳು. ಹೀಗೆ ಮುಂದುವರಿಯಲಿ ನಿಮ್ಮ ‘ಸರಸ….’ !

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading