ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸರಳಾ ರಂಗನಾಥ ರಾವ್ ಪ್ರಶಸ್ತಿಗೆ ಆಹ್ವಾನ

ಶ್ರೀಮತಿ ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಟಾನವು ೨೦೨೨ನೇ ಸಾಲಿನ ಸರಳಾ ರಂಗನಾಥ ರಾವ್ ಪ್ರಶಸ್ತಿಗಾಗಿ ಮಹಿಳೆಯರಿಂದ ಕೃತಿಗಳನ್ನು ಆಹ್ವಾನಿಸುತ್ತಿದೆ.

ಕೃತಿಗಳು ಆತ್ಮಚರಿತ್ರೆ/ಜೀವನ ಚರಿತ್ರೆ ಸಾಹಿತ್ಯ ಪ್ರಕಾರಕ್ಕೆ ಸೇರಿರಬೇಕು.

ಈ ಕೃತಿಗಳು ೨೦೨೨ ರ ಜನವರಿಯಿಂದ ಡಿಸೆಂಬರ್ ಒಳಗೆ ಪ್ರಕಟವಾಗಿರಬೇಕು.

ಇದು ಲೇಖಕಿಯರಿಗೆ ಸೀಮಿತವಾದ ಪ್ರಶಸ್ತಿ. ಆಸಕ್ತ ಲೇಖಕಿಯರು ತಮ್ಮ ಕೃತಿಗಳ ಮೂರು ಪ್ರತಿಗಳನ್ನು ಸೆಪ್ಟಂಬರ್ ೩೦ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:

ಜಿ.ಎನ್.ರಂಗನಾಥ ರಾವ್,

ಕಾರ್ಯಾಧ್ಯಕ್ಷರು,

ಶ್ರೀಮತಿ ಸರಳಾ ರಂಗನಾಥ ರಾವ್ ಸ್ಮಾರಕ ಪ್ರತಿಷ್ಠನ,

ನಂ.೨೬೬, `ಸ್ನೇಹ’,೩ನೇ ಮೈನ್ ರಸ್ತೆ, ೮ನೇ ಬ್ಲಾಕ್,

ಕೋರಮಂಗಲ, ಬೆಂಗಳೂರು-೫೬೦೦೦೯೫.

ಫೋನ್:೬೩೬೨೪೭೩೧೫೧.

ಪ್ರಶಸ್ತಿಯು ರೂ ೧೦,೦೦೦ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ ಎಂದು ಗೌರವಾಧ್ಯಕ್ಷರಾದ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಮತ್ತು ಪ್ರಧಾನ ಕಾರ್ಯದಶಿ ತೀರ್ಥ ಜಿ.ಆರ್ ಆರ್ ತಿಳಿಸಿದ್ದಾರೆ..

‍ಲೇಖಕರು avadhi

20 August, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading