ರಾಜಕೀಯ ಹಿತಾಸಕ್ತಿ, ವೈಯಕ್ತಿಕ ಪ್ರತಿಷ್ಠೆ ಹಾಗೂ ಅಸಹನೆ ಎಲ್ಲೆಲ್ಲಾ ಮನೆಮಾಡಿದೆ ಎನ್ನುವುದರ ಸೂಚನೆ, ಸಮಸ್ತ ಕನ್ನಡಿಗರಿಗೂ ರವಾನೆಯಾದಂತಾಯ್ತು.
ಸಾಹಿತ್ಯ ಲೋಕವನ್ನು ಬಂಡಾಯ, ದಲಿತ ಇತ್ಯಾದಿಯಾಗಿ ವಿಂಗಡಿಸಿ ಮೆರೆದ ಕಾಲದ ನಂತರ, ಈಗ ಎಲ್ಲವಕ್ಕೂ ರಾಜಕೀಯ ಹಿತಾಸಕ್ತಿಯ ಲೇಪನ ಹಚ್ಚುವ ಪ್ರಯತ್ನ ಸಾಗುತ್ತಿರುವಂತಿದೆ.

ಜೈ ಕನ್ನಡಾಂಬೆ!