ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಮುದಾಯ ಬೆಂಗಳೂರು ಅಭಿನಯಿಸುವ ‘ಜುಗಾರಿ ಕ್ರಾಸ್’

ನಾಟಕ ಪ್ರದರ್ಶನ 15 ಮೇ
ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿ ಆಧಾರಿತ
“ಜುಗಾರಿ ಕ್ರಾಸ್”

ಸಹ್ಯಾದ್ರಿಯ ಕಾಡುಗಳ ತಪ್ಪಲಿನಲ್ಲಿ ನಡೆಯುತ್ತಿರುವ ವಾಸ್ತವದ ಸಾಮಾಜಿಕ ಕಾದಂಬರಿ. ಕುವೆಂಪುರವರ ಕಾನೂರಿನ ಹೆಗ್ಗಡಿತಿ, ಕಾರಂತರ ಮರಳಿ ಮಣ್ಣಿಗೆ ಕಾಲದ ಸಹ್ಯಾದ್ರಿಯ ಕಾಡುಗಳಿಗೂ ಇವತ್ತಿನ ಪರಿಸ್ಥಿತಿಗೂ ಇರುವ ಅಜಗಜಾಂತರ ವ್ಯತ್ಯಾಸಕ್ಕೆ ಈ ಕಾದಂಬರಿಯೇ ಉದಾಹರಣೆ.

ರಂಗರೂಪ ನಿರ್ದೇಶನ : ನಟರಾಜ್ ಹೊನ್ನವಳ್ಳಿ
ಕಲಾಮಂದಿರದ ಆವರಣದಲ್ಲಿನ ಕಿರುರಂಗಮAದಿರದಲ್ಲಿ
ಮೆ ತಿಂಗಳ ೧೫ ಭಾನುವಾರ ಸಂಜೆ ೭ಕ್ಕೆ ಪ್ರದರ್ಶನ. ಪ್ರವೇಶ ದರ ರೂ ೧೦೦/-
ಮಾಹಿತಿಗಾಗಿ ಸಂರ್ಪಕಿಸಿ ೮೪೫೧ ೧೧೦೩೮ / ೯೯೧೦೨ ೯೯೨೨೮

‍ಲೇಖಕರು Admin

14 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading