ರಶ್ಮಿ ತೆಂಡೂಲ್ಕರ್
ಸಚಿನ್ ಕ್ರೀಸ್ನಲ್ಲಿರುವವರೆಗೆ ಮಾತ್ರ ಟೀವಿ ನೋಡ್ತೀನಿ ಆಮೇಲೆ ಖಂಡಿತಾ ಓದ್ತೀನಿ…ಎಂದು ಹೇಳುವ ಮಕ್ಕಳು
ಸಚಿನ್ ಔಟಾದ ಅಲ್ವಾ? ಇನ್ನು ಸಾಕು ಟೀವಿ ನೋಡಿದ್ದು ಎಂದು ಹೇಳುವ ಅಮ್ಮ..
ಸಚಿನ್ ಇದ್ದಾನೆ ನೋಡೋಣ ಎಂದು ಹೇಳುವ ಅಪ್ಪ
ಈ ಮಾತುಗಳು ಇನ್ನು ಕೇಳಿಸಲ್ಲ…

ಸಚಿನ್ ಆಟ ನೋಡುತ್ತಾ ಬೆಳೆದು ಅವನು ನಿವೃತ್ತಿ ಹೊಂದುವ ಕ್ಷಣದ ವರೆಗೆ ಕ್ರಿಕೆಟ್ ನೋಡಿ ಎಂಜಾಯ್ ಮಾಡಿದ ನಮ್ಮ ಜನರೇಷನ್ ನಿಜವಾಗಿಯೂ Lucky…
miss you Sachin Tendulkar






0 Comments