ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂದೀಪ ನಾಯಕ್ ಅವರಿಗೆ ಭಾರತೀಸುತ ಪ್ರಶಸ್ತಿ ಪ್ರದಾನ..

ಸಂದೀಪ ನಾಯಕ್ ಅವರ  ಕಥಾಸಂಗ್ರಹ ’ಗೋಡೆಗೆ ಬರೆದ ನವಿಲು’,  ಭಾರತೀಸುತ ಸ್ಮಾರಕ ದತ್ತಿ ಪ್ರಶಸ್ತಿಯನ್ನು ಪಡೆದಿದ್ದು,  ಪ್ರಶಸ್ತಿ  ಪ್ರದಾನ ಸಮಾರಂಭ ಬೆಂಗಳೂರಿನಲ್ಲಿ 20-08-2011 ರಂದು ನಡೆಯಲಿದೆ.


‍ಲೇಖಕರು avadhi

18 August, 2011

3 Comments

  1. savitri

    ಅಭಿನಂದನೆಗಳು!

  2. raju hegade

    ಅಭಿನಂದನೆಗಳು.ಹೀಗೇ ಮತ್ತಿಸ್ಟು ಬರೆಯಿರಿ.ಬರೀ ಸಿನೆಮಾದ ಬಗ್ಗೆ ಮಾತ್ರ ಬರೆಯಬೇಡಿರಿ! ಅದೂ ಒಂದು ಬದಿಗೆ ಇರಲಿ!!

  3. Sudha ChidanandaGowda.

    abhinandanegallu

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading