ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂದೀಪ್ ಈಶಾನ್ಯ, ರಾಣಿಗೆ ಶುಭಾಶಯಗಳು

‘ಅವಧಿ’ಯ ಅಂಕಣಕಾರ ಸಂದೀಪ್ ಈಶಾನ್ಯ ಹಾಗೂ ರಂಗಕರ್ಮಿ ರಾಣಿ ಪಿ ವಿಶ್ವನಾಥ್ ಜೋಡಿಯಾಗಿ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.

ಸಂದೀಪ್ ಬರೆಯುತ್ತಿದ್ದ ಅಂಕಣ ‘ಪೋಸ್ಟ್ ಬಾಕ್ಸ್ ನಂ 560001’ ಜನಪ್ರಿಯವಾಗಿತ್ತು.

ರಾಣಿ ಪಿ ವಿಶ್ವನಾಥ್ ಅವರು “ಸಿಂಹಾಚಲಂ ಸಂಪಿಗೆ” ಶಸ್ತ್ರ ಸಂತಾನ ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ರಂಗಭೂಮಿ ಕುರಿತಂತೆ ಹಲವು ಲೇಖನಗಳನ್ನೂ ಬರೆದಿದ್ದಾರೆ.

ಇಬ್ಬರಿಗೂ ‘ಅವಧಿ’ಯ ಅಭಿನಂದನೆಗಳು.

‍ಲೇಖಕರು avadhi

4 June, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading