ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಂತೆಯೊಳಗಿನ ಅನಾಮಿಕರು

ಮಂಜುನಾಥ್ ಎಸ್ ರೆಡ್ಡಿ ಅಲಿಯಾಸ್ ‘ಮಂಸೋರೆ’  ಒಂದು ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಸಂತೆಯೊಳಗೆ ನಿಂತ ಫಕೀರನನತೆ ಇವರು ಜನಜಂಗುಳಿಯ ಮಧ್ಯೆ ತಮ್ಮ ಕಲಾ ಪ್ರದರ್ಶನ ನಡೆಸಿದ್ದಾರೆ. ಕಲಾಪ್ರದರ್ಶನದ ವಸ್ತುವೂ ಭಿನ್ನ- ‘ಸಂತೆಯೊಳಗಿನ ಅನಾಮಿಕರು’ .
ಜನಪ್ರಿಯರಲ್ಲದ ಜನಪ್ರಿಯರನ್ನು ಹುಡುಕಿ ಅವರನ್ನು ಕ್ಯಾನ್ವಾಸ್ ಮೇಲೆ ಮೂಡಿಸಿದ್ದಾರೆ. ಇಷ್ಟೇ ಅಲ್ಲ ಎಂಬಂತೆ ಮೆಜೆಸ್ಟಿಕ್ ನ ಫ್ಲೈ ಓವರ್ ಮೇಲೆ ಪ್ರದರ್ಶನ ನಡೆಸಿದ್ದಾರೆ. ಆ ಪ್ರದರ್ಶನದ ಫೋಟೋ ನೋಟ ಇಲ್ಲಿದೆ. ಫೋಟೋ ಓಂ ಶಿವಪ್ರಕಾಶ್ ಎಚ್ ಎಲ್ ಅವರ ತಾಣದಿಂದ ತೆಗೆದದ್ದು.



‍ಲೇಖಕರು avadhi

15 December, 2009

1 Comment

  1. ಮಂಸೋರೆ/ ಮಂಜುನಾಥ್

    ನನ್ನ ಪ್ರದರ್ಶನದ ಬಗ್ಗೆ ಇಲ್ಲಿ ಲೇಖನ ಪ್ರಕಟವಾಗಿರೋದರ ಬಗ್ಗೆ ನನಗೆ ಇಲ್ಲಿಯವರೆಗೂ ತಿಳಿದಿರಲಿಲ್ಲ.
    ಪ್ರಕಟಿಸಿ,ಪ್ರೋತ್ಸಾಹಿಸಿದ ನಿಮಗೆ ದನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading