
‘ಸಂಚಾರಿ ವಿಜಯ್’ ನಟಿಸಿರುವ ರವಿ ಆರ್ ಗರಣಿ ನಿರ್ಮಿಸಿರುವ ಬಿ ಎಸ್ ಲಿಂಗದೇವರು ನಿರ್ದೇಶನದ ‘ನಾನು ಅವನಲ್ಲ ಅವಳು’ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ.

ಹಿಂದೆ ಎಂ ವಿ ವಾಸುದೇವ ರಾವ್ ಅವರಿಗೆ ಚೋಮ ಪಾತ್ರಕ್ಕಾಗಿ, ಚಾರುಹಾಸನ್ ಅವರಿಗೆ ತಬರನ ಕತೆ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಬಂದಿತ್ತು.
ಜೊತೆಗೆ ‘ಸಂಚಾರಿ ವಿಜಯ್ ‘ ಮುಖ್ಯ ಪಾತ್ರದಲ್ಲಿ ನಟಿಸಿರುವ ಮಂಸೋರೆ ನಿರ್ದೇಶನದ ‘ಹರಿವು’ ಚಿತ್ರಕ್ಕೆ ಕನ್ನಡದ ಉತ್ತಮ ಚಲನಚಿತ್ರ ಪ್ರಶಸ್ತ್ರಿ .

’ಅವಧಿ’ಯ ಅಭಿನಂದನೆಗಳು ವಿಜಯ್..
ಸಂಚಾರಿ ವಿಜಯ್‌ಗೆ ರಾಷ್ಟ್ರಪ್ರಶಸ್ತಿ
ನಿಮಗೆ ಇವೂ ಇಷ್ಟವಾಗಬಹುದು…




hrudayapurvaka abhinandanegalu..
Chithra nodiddene … Nimma abhinaya tumba chennagittu. Congrats
Congrats to all!
Congratulation Sanchari Vijay!
ಚಿತ್ರ ನೋಡಿದ್ದೇನೆ. ಸಹಜ ಹಾಗು ಸೊಗಸಾದ ಅಭಿನಯ. ಅಭಿನಂದನೆಗಳು
ಸಂಚಾರಿ ವಿಜಯ್ ಮತ್ತು ಲಿಂಗದೇವರು ಅವರಿಬ್ಬರಿಗೂ ಅಭಿನಂದನೆಗಳು
ಚಿತ್ರ ನೋಡಿಲ್ಲ. ಕನ್ನಡದ ಯುವನಟರೊಬ್ಬರಿಗೆ ಬಹು ದಿನದ ನಂತರ ಅತ್ಯುತ್ತಮ ನಟನ ಪ್ರಶಸ್ತಿ ಬಂದಿದೆ, ಎಲ್ಲ ಕನ್ನಡಿಗರೂ ಸಂತೋಷ ಪಡುವ ಸುದ್ದಿ. ವಿಜಯ್ ಅವರಿಗೆ ಒಳ್ಳೊಳ್ಳೆ ಅವಕಾಶ ದೊರಕುವ ಹಾಗೆ ನಮ್ಮ ನಿರ್ಮಾಪಕರು ನಿರ್ದೇಶಕರು ಗಮನ ಹರಿಸುವರೆಂದು ಆಶಿಸೋಣ. ವಿಜಯ್ ಮತ್ತು ಚಿತ್ರತಂಡದ ಎಲ್ಲರಿಗೂ ಅಭಿನಂದನೆಗಳು. ಹರಿವು ಮತ್ತು , ಅವನಲ್ಲ ಅವಳು ಹಾಗೂ ಸ್ಫರ್ದೆಯಲ್ಲಿದ್ದ ಎಲ್ಲ ಕನ್ನಡಚಿತ್ರಗಳ ಅಷ್ಟೂ ತಂಡಕ್ಕೆ ಅಭಿನಂದನೆಗಳು, ನಿಮ್ಮಿಂದ ಕನ್ನಡಕ್ಕೆ ರಾಷ್ಟ್ರೀಯ ಮನ್ನಣೆ ದೊರೆತಿದೆ, ನಿಮಗೆ ನಿಮ್ಮ ಕ್ಷೇತ್ರದಲ್ಲಿ ಒಳ್ಳೆಯದೇ ಆಗಲೆಂದು ಆಶಿಸುವೆ.
nanu chitrada trailer matra nodidde, vijay ra abhinaya nijakku adbhuta. hijadagalannu samaja noduva pari badalagabeku. e prashasthi vijay ranthaha kalavidarige sikkirodu nijakku santhaosha.