ಸಂಚಾರಿ ಥಿಯೇಟರ್ ನಲ್ಲಿ ಸಂಚಾರಿ ವಿಜಯ ನೆನಪು ಆವರಿಸಿಕೊಂಡಿತ್ತು.
ಸಂಚಾರಿ ವಿಜಯ್ ಹುಟ್ಟುಹಬ್ಬದ ದಿನದಂದು ಶರಣು ಹುಲ್ಲೂರ್ ಸಂಪಾದಿಸಿದ ‘ಅನಂತವಾಗಿರು’ ಕೃತಿ ಬಿಡುಗಡೆ ಮಾಡಲಾಯಿತು.
ಪುಸ್ತಕ ಬಿಡುಗಡೆ, ಮಾತು, ನೆನಪು, ದೃಶ್ಯ, ಹಾಡು, ಸಾಂತ್ವನ, ಕನವರಿಕೆ, ಬಿಕ್ಕು, ಧೈರ್ಯ, ನಗು, ಸಮಾಧಾನ ಜೊತೆಗೆ ನಿಟ್ಟುಸಿರು… ಸಂಚಾರಿ ಅಂಗಳದಲ್ಲಿತ್ತು
ಚಿತ್ರ ಕೃಪೆ- ಫೋಕಸ್ ಫೋಟೋಗ್ರಾಫಿ ಸವಿ೯ಸ್
0 ಪ್ರತಿಕ್ರಿಯೆಗಳು