ಸಂಘಮಿತ್ರೆ ನಾಗರಘಟ್ಟ
‘ಹಿಮ ಪಕ್ಷಿ’ ಇದೊಂದು ನವ ಪ್ರಯತ್ನದ ಪತ್ರಿಕೆ ಹಾಗೂ ಮುಖ ಸಂಪುಟ ಪತ್ರಿಕೆಯಾಗಿದೆ. ಇಲ್ಲಿ ಸಾಹಿತ್ಯ, ಕಲೆ, ಭಾಷೆಗೆ ಮೊದಲ ಆದ್ಯತೆ.

ಸಾಮಾಜಿಕ ಜಾಲತಾಣದಲ್ಲಿ ಬರೀ ಹರಟೆ, ಇಲ್ಲಸಲ್ಲದ ಗೋಡೆ ಬರಹಗಳನ್ನು ಬರೆಯುವ ಬದಲು,
ನಮ್ಮೆಲ್ಲರ ಪ್ರತಿಭೆಯನ್ನು ವ್ಯಕ್ತಪಡಿಸುವ ಹೊಸದೊಂದು ಆಯಾಮ ಈ ಪತ್ರಿಕೆಯ ಉದ್ದೇಶವಾಗಿದೆ.
ತಮ್ಮ ಹನಿಗವನಗಳನ್ನು, ಚಿತ್ರಗಳನ್ನು, ಪಟಗಳನ್ನು photography) ಹಾಗು ವೈಚಾರಿಕತೆಯುಳ್ಳ ಸ್ವರಚಿತ ಸಾಲುಗಳನ್ನು (quotes) ಈ ಕೆಳಕಂಡ ಇಮೇಲ್ ಗೆಕಳಿಸಬಹುದು-
nagaraghattasanghamithre@gmail.com
ಎಲ್ಲರಂತೆ ದಿನ ಪತ್ರಿಕೆಯನ್ನು ಆರಂಭಿಸಲು ಖರ್ಚು ಹೆಚ್ಚಾಗುತ್ತದೆ ಜೊತೆಗೆ ನಮಗೆ ಲಾಭ- ನಷ್ಟ ದ ಪರಿಕಲ್ಪನೆ ಇಲ್ಲದ ಕಾರಣ ಕೇವಲ ಪ್ರತಿಭೆಗಳನ್ನು ಬಿಂಬಿಸಲು, ಹುದುಗಿರುವ ಕೆಲ ಮನಸ್ಸುಗಳ ವಿಶಿಷ್ಟ – ವಿಭಿನ್ನ ಆಲೋಚನೆಗಳನ್ನು ಪ್ರಕಟಿಸಬೇಕೆಂಬ ಆಸೆ ನನ್ನನ್ನು ಹಲವು ದಿನಗಳಿಂದ ಕಾಡುತ್ತಿತ್ತು. ಅದಕ್ಕಾಗಿ ಈ ಸಣ್ಣದೊಂದು ಪ್ರಯತ್ನ…
ಎಲ್ಲರ ಮಾರ್ಗದರ್ಶನ ಹಾಗೂ ಸಲಹೆಯನ್ನು ಕೋರುತ್ತಾ…






Nimma, kalaji nijakku abinandaneeya,
adare patrike nadesuva sahasakkilda neevu, labha -nastagala bagge yu saha
Yochisuvudu endina turtu embudannu Mana gaaniri,
” Hima pakshi” Himalayada ettarakku jigiyali, shubhavaagali