ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶ್ರೀನಿವಾಸ ಕಾರ್ಕಳ ಮತ್ತೆ ವೇದಿಕೆಯೇರಿದರು..

 

ರಾಜಾರಾಂ ತಲ್ಲೂರ್ 

ಉಡುಪಿ ಯಕ್ಷಗಾನ ಕಲಾರಂಗದವರು ಬಿಳಿಮಲೆಯವರಿಗೆ ಪ್ರಶಸ್ತಿ ನೀಡುವುದಕ್ಕಾಗಿ ಆಯೋಜಿಸಿದ್ದ ಸಮಾರಂಭಕ್ಕೆ ಹೋಗಿಬಂದೆ.

ನನಗೆ ಅತ್ಯಂತ ಸಮಾಧಾನ ಮತ್ತು ಖುಷಿ ಕೊಟ್ಟ ಸಂಗತಿಗಳೆಂದರೆ ಗೆಳೆಯ ಶ್ರೀನಿವಾಸ ಕಾರ್ಕಳ ಅವರು 19 ವರ್ಷಗಳ ಸುದೀರ್ಘ ಅವಧಿಯ ಬಳಿಕ ಮೊದಲ ಬಾರಿಗೆ ಸಾರ್ವಜನಿಕ ಬದುಕಿಗೆ ತೆರೆದುಕೊಂಡು, ವೇದಿಕೆಯೇರಿ ತನ್ನ ಬಂಧು ಪುರುಷೋತ್ತಮ ಬಿಳಿಮಲೆಯವರ ಬಗ್ಗೆ ಮಾತನಾಡಿದ್ದು.

ಜೊತೆಗೆ ಶ್ರೀನಿವಾಸ್ ಪತ್ನಿ ಗುಲಾಬಿ ಬಿಳಿಮಲೆ ಕೂಡ ತನ್ನಣ್ಣನ ಬಗ್ಗೆ ಬಹಳ ಆಪ್ತವಾಗಿ ಮಾತನಾಡಿದ್ದು.

 

‍ಲೇಖಕರು avadhi

23 May, 2017

3 Comments

  1. LC. Nagaraj

    Great ,good to see them together as always

  2. Shyamala Madhav

    ಒಂದಿಷ್ಟಾದರೂ ಮಾತು ನಮಗೆ ಕೇಳಿಸಬಾರದೇ?
    – ಶ್ಯಾಮಲಾ

  3. anupama prasad

    ರಾಜಾರಾಂ ಸರ್, ಶ್ರೀನಿವಾಸ್ ಕಾರ್ಕಳ ವೇದಿಕೆ ಏರುತ್ತಾರೆನ್ನುವ ಸುದ್ದಿಯೇ ಖುಷಿಕೊಟ್ಟಿತ್ತು. ಈಗ ಇಬ್ಬರನ್ನೂ ಜೊತೆಯಲ್ಲಿ ವೇದಿಕೆಯ ಮೇಲೆ ನೋಡಿದಾಗ ಸಂಭ್ರಮವೆನಿಸಿತು. ಇದು ಪುರುಷೋತ್ತಮ ಬಿಳಿಮಲೆಯವರ ಬಗ್ಗೆ ಶ್ರೀನಿವಾಸರಿಗಿರುವ ಆಪ್ತತೆ, ಗೌರವವನ್ನು ತೋರಿಸುತ್ತದೆ. ಈ ದೃಶ್ಯ ನಮಗೆ ಸಿಗಲು ಶಕ್ತಿಯಾದ ಶ್ರೀನಿವಾಸರ ಬೆನ್ನೆಲುಬು ಗೆಳತಿ ಗುಲಾಬಿಗೊಂದು ಹೃತ್ಪೂರ್ವಕ ಸಲಾಮ್.
    ಅನುಪಮಾ ಪ್ರಸಾದ್

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading